ಶ್ರೀ ನರೇಂದ್ರ ಮೋದಿ [ 641KB ] | ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ, ಅಣು ಇಂಧನ ಇಲಾಖೆ, ಬಾಹ್ಯಾಕಾಶ ಇಲಾಖೆ, ಎಲ್ಲ ಪ್ರಮುಖ ನೀತಿ ವಿಚಾರಗಳು ಮತ್ತು ಯಾವುದೇ ಸಚಿವರಿಗೆ ಹಂಚಿಕೆಯಾಗದ ಎಲ್ಲ ಇತರ ಖಾತೆಗಳು. |
|
ಸಂಪುಟ ಸಚಿವರು |
||
1 | ಶ್ರೀ. ರಾಜನಾಥ್ ಸಿಂಗ್ [ 76KB ] | ಗೃಹ ವ್ಯವಹಾರ |
2 | ಶ್ರೀಮತಿ ಸುಷ್ಮಾ ಸ್ವರಾಜ್ [ 46KB ] | ವಿದೇಶಾಂಗ ವ್ಯವಹಾರ, ಸಾಗರೋತ್ತರ ಭಾರತೀಯ ವ್ಯವಹಾರ |
3 | ಶ್ರೀ ಅರುಣ್ ಜೈಟ್ಲಿ [ 220KB ] | ಹಣಕಾಸು, ಸಾಂಸ್ಥಿಕ ವ್ಯವಹಾರ, ಸಮಾಚಾರ ಮತ್ತು ಪ್ರಸಾರ |
4 | ಶ್ರೀ ಎಂ. ವೆಂಕಯ್ಯನಾಯ್ಡು [ 176KB ] | ನಗರಾಭಿವೃದ್ಧಿ ವಸತಿ, ನಗರ ಬಡತನ ನಿರ್ಮೂಲನೆ, ಸಂಸದೀಯ ವ್ಯವಹಾರ |
5 | ಶ್ರೀ ನಿತಿನ್ ಜೈರಾಮ್ ಗಡ್ಕರಿ [ 100KB ] | ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಶಿಪ್ಪಿಂಗ್ |
6 | ಶ್ರೀ ಮನೋಹರ್ ಪಾರಿಕ್ಕರ್ [ 219KB ] | ರಕ್ಷಣೆ |
7 | ಶ್ರೀ ಸುರೇಶ್ ಪ್ರಭು [ 73KB ] | ರೈಲ್ವೆ |
8 | ಶ್ರೀ ಡಿ.ವಿ. ಸದಾನಂದಗೌಡ [ 3218KB ] | ಕಾನೂನು ಮತ್ತು ನ್ಯಾಯ |
9 | ಸುಶ್ರೀ ಉಮಾ ಭಾರತಿ [ 224KB ] | ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ |
10 | ಡಾ. ನಜ್ಮಾ ಎ. ಹೆಫ್ತುಲ್ಲಾ [ 181KB ] | ಅಲ್ಪಸಂಖ್ಯಾತರ ವ್ಯವಹಾರ |
11 | ಶ್ರೀ ರಾಮ್ ವಿಲಾಸ್ ಪಾಸ್ವಾನ್ [ 420KB ] | ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಪೂರೈಕೆ |
12 | ಶ್ರೀ ಕಲ್ ರಾಜ್ ಮಿಶ್ರಾ [ 265KB ] | ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆ |
13 | ಶ್ರೀಮತಿ ಮೇನಕಾ ಸಂಜಯ್ ಗಾಂಧಿ [ 180KB ] | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ |
14 | ಶ್ರೀ ಅನಂತ್ ಕುಮಾರ್ [ 86KB ] | ರಾಸಾಯನಿಕ ಮತ್ತು ರಸಗೊಬ್ಬರ |
15 | ಶ್ರೀ ರವಿಶಂಕರ ಪ್ರಸಾದ್ [ 120KB ] | ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ |
16 | ಶ್ರೀ ಜಗತ್ ಪ್ರಕಾಶ್ ನಡ್ಡಾ [ 242KB ] | ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
17 | ಶ್ರೀ ಅಶೋಕ್ ಗಜಪತಿ ರಾಜು ಪುಸಾಪತಿ [ 1787KB ] | ನಾಗರಿಕ ವಿಮಾನಯಾನ |
18 | ಶ್ರೀ ಅನಂತ್ ಗೀತೆ [ 257KB ] | ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ |
19 | ಶ್ರೀಮತಿ ಹರ್ಸಿಂರತ್ ಕೌರ್ ಬಾದಲ್ [ 463KB ] | ಆಹಾರ ಸಂಸ್ಕರಣೆ ಕೈಗಾರಿಕೆ |
20 | ಶ್ರೀ ನರೇಂದ್ರ ಸಿಂಗ್ ಥೋಮರ್ [ 113KB ] | ಗಣಿ ಮತ್ತು ಉಕ್ಕು |
21 | ಶ್ರೀ ಚೌಧರಿ ಬೀರೇಂದರ್ ಸಿಂಗ್ [ 316KB ] | ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಕುಡಿಯುವ ನೀರು ಮತ್ತು ನೈರ್ಮಲ್ಯ |
22 | ಶ್ರೀ ಜುವಲ್ ಒರಾಂ [ 1147KB ] | ಗುಡ್ಡಗಾಡು ವ್ಯವಹಾರ |
23 | ಶ್ರೀ ರಾಧಾ ಮೋಹನ್ ಸಿಂಗ್ [ 404KB ] | ಕೃಷಿ |
24 | ಶ್ರೀ ಥಾವರ್ ಚಂದ್ ಗೆಹ್ಲೋಟ್ [ 139KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
25 | ಶ್ರೀಮತಿ ಸ್ಮೃತಿ ಜುಬಿನ್ ಇರಾನಿ [ 515KB ] | ಮಾನವ ಸಂಪನ್ಮೂಲ ಅಭಿವೃದ್ಧಿ |
26 | ಡಾ. ಹರ್ಷ ವರ್ಧನ್ [ 165KB ] | ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ |
ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ) |
||
1 | ಜನರಲ್ ವಿ.ಕೆ. ಸಿಂಗ್ [ 33KB ] | ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ (ಸ್ವತಂತ್ರ ನಿರ್ವಹಣೆ) ವಿದೇಶಾಂಗ ವ್ಯವಹಾರ ಸಾಗರೋತ್ತರ ಭಾರತೀಯ |
2 | ಶ್ರೀ ಇಂದ್ರಜಿತ್ ಸಿಂಗ್ ರಾವ್ [ 406KB ] | ಯೋಜನೆ (ಸ್ವತಂತ್ರ ನಿರ್ವಹಣೆ) , ರಕ್ಷಣೆ |
3 | ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ [ 828KB ] | ಜವಳಿ (ಸ್ವತಂತ್ರ ನಿರ್ವಹಣೆ) |
4 | ಶ್ರೀ ಬಂಡಾರು ದತ್ತಾತ್ರೇಯ [ 345KB ] | ಕಾರ್ಮಿಕ ಮತ್ತು ಉದ್ಯೋಗ (ಸ್ವತಂತ್ರ ನಿರ್ವಹಣೆ) |
5 | ಶ್ರೀ ರಾಜೀವ್ ಪ್ರತಾಪ್ ರೂಢಿ [ 459KB ] | ಕೌಶಲ ವರ್ಧನೆ ಮತ್ತು ಉದ್ಯಮಶೀಲತೆ (ಸ್ವತಂತ್ರ ನಿರ್ವಹಣೆ) ಸಂಸದೀಯ ವ್ಯವಹಾರ |
6 | ಶ್ರೀ ಶ್ರೀಪಾದ್ ಯಸ್ಸೋ ನಾಯಕ್ [ 102KB ] | ಆಯುರ್ವೇದ, ಯೋಗ ಮತ್ತು ನ್ಯಾಚುರೋಪಥಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ (ಸ್ವತಂತ್ರ ನಿರ್ವಹಣೆ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ |
7 | ಶ್ರೀ ಧರ್ಮೇಂದ್ರ ಪ್ರಧಾನ್ [ 1800KB ] |
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ(ಸ್ವತಂತ್ರ ನಿರ್ವಹಣೆ) |
8 | ಶ್ರೀ ಸರ್ಬಾನಂದ ಸೋನೊವಾಲ್ [ 78KB ] [ಕಾರ್ಯಾಲಯದಿಂದ ಪದತ್ಯಾಗ ಮಾಡಲಾಗಿದೆ] | ಯುವ ವ್ಯವಹಾರ ಮತ್ತು ಕ್ರೀಡೆ(ಸ್ವತಂತ್ರ ನಿರ್ವಹಣೆ) |
9 | ಶ್ರೀ. ಪ್ರಕಾಶ್ ಜಾವ್ಡೇಕರ್ [ 78KB ] | ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ (ಸ್ವತಂತ್ರ ನಿರ್ವಹಣೆ) |
10 | ಶ್ರೀ ಪಿಯೂಶ್ ಗೋಯಲ್ [ 172KB ] | ಇಂಧನ (ಸ್ವತಂತ್ರ ನಿರ್ವಹಣೆ) ಕಲ್ಲಿದ್ದಲು ಹೊಸ ಮತ್ತು ನವೀಕರಿಸಬಹುದಾದ ಇಂಧನ (ಸ್ವತಂತ್ರ ನಿರ್ವಹಣೆ) |
11 | ಡಾ. ಜಿತೇಂದ್ರ ಸಿಂಗ್ [ 172KB ] | ಈಶಾನ್ಯ ವಲಯ ಅಭಿವೃದ್ಧಿ (ಸ್ವತಂತ್ರ ನಿರ್ವಹಣೆ), ಪ್ರಧಾನಮಂತ್ರಿಗಳ ಕಾರ್ಯಾಲಯ, ಯುವ ಕ್ರೀಡಾ ಮತ್ತು ವ್ಯವಹಾರ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಹೊಣೆಗಾರಿಕೆ) ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಿಣಿ ಅಣು ಶಕ್ತಿ ಇಲಾಖೆ ಬಾಹ್ಯಾಕಾಶ ಇಲಾಖೆ |
12 | ಶ್ರೀಮತಿ ನಿರ್ಮಲಾ ಸೀತಾರಾಮನ್ [ 258KB ] | ವಾಣಿಜ್ಯ ಮತ್ತು ಕೈಗಾರಿಕೆ (ಸ್ವತಂತ್ರ ನಿರ್ವಹಣೆ) |
13 | Dr. ಡಾ. ಮಹೇಶ್ ಶರ್ಮಾ [ 1770KB ] | ಪ್ರವಾಸೋದ್ಯಮ (ಸ್ವತಂತ್ರ ನಿರ್ವಹಣೆ), ಸಂಸ್ಕೃತಿ (ಸ್ವತಂತ್ರ ನಿರ್ವಹಣೆ), ನಾಗರಿಕ ವಿಮಾನಯಾನ |
ಸಹಾಯಕ ಸಚಿವರು |
||
1 | ಶ್ರೀ ಮುಕ್ತಾರ್ ಅಬ್ಬಾಸ್ ನಖ್ವಿ [ 218KB ] | ಅಲ್ಪಸಂಖ್ಯಾತ ವ್ಯವಹಾರ, ಸಂಸದೀಯ ವ್ಯವಹಾರ |
2 | ಶ್ರೀ ರಾಮ್ ಕೃಪಾಲ್ ಯಾದವ್ [ 259KB ] | ಕುಡಿಯುವ ನೀರು ಮತ್ತು ನೈರ್ಮಲ್ಯ |
3 | ಶ್ರೀ ಹರಿಬಾಯ್ ಪಾರ್ಥಿಬಾಯ್ ಚೌಧುರಿ [ 186KB ] | ಗೃಹ ವ್ಯವಹಾರ |
4 | ಶ್ರೀ ಸನ್ವಾರ್ ಲಾಲ್ ಜಾಟ್ | ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನ |
5 | ಶ್ರೀ ಮೋಹನ್ ಬಾಯ್ ಕಲ್ಯಾಣ್ ಜೀ ಬಾಯ್ ಕುಂದಾರಿಯ [ 1190KB ] | ಕೃಷಿ |
6 | ಶ್ರೀ ಗಿರಿರಾಜ್ ಸಿಂಗ್ [ 196KB ] | ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ. |
7 | ಶ್ರೀ ಹನ್ಸ್ ರಾಜ್ ಗಂಗಾರಾಂ ಆಹಿರ್ [ 288KB ] | ರಾಸಾಯನಿಕ ಮತ್ತು ರಸಗೊಬ್ಬರ |
8 | ಶ್ರೀ. ಜಿ.ಎಂ. ಸಿದ್ದೇಶ್ವರ್ [ 183KB ] | ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ |
9 | ಶ್ರೀ ಮನೋಜ್ ಸಿನ್ಹ [ 95KB ] | ರೈಲ್ವೆ |
10 | ಶ್ರೀ ನಿಹಲ್ ಚಂದ್ [ 70KB ] | ಪಂಚಾಯತ್ ರಾಜ್ |
11 | ಶ್ರೀ ಉಪೇಂದ್ರ ಕುಶ್ವಾಹಾ [ 62KB ] | ಮಾನವ ಸಂಪನ್ಮೂಲ ಅಭಿವೃದ್ಧಿ |
12 | ಶ್ರೀ ರಾಧಾಕೃಷ್ಣನ್ ಪಿ [ 219KB ] | ರಸ್ತೆ ಸಾರಿಗೆ ಮತ್ತು ಹೆದ್ದಾರಿ ಶಿಪ್ಪಿಂಗ್ |
13 | ಶ್ರೀ ಕಿರಣ್ ರಿಜಿಜು [ 221KB ] | ಗೃಹ ವ್ಯವಹಾರ |
14 | ಶ್ರೀ ಕೃಷ್ಣನ್ ಪಾಲ್ [ 42KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ |
15 | ಡಾ. ಸಂಜೀವ್ ಕುಮಾರ್ ಬಲ್ಯಾನ್ [ 97KB ] | ಕೃಷಿ |
16 | ಶ್ರೀ ಮನ್ಸುಕ್ ಭಾಯ್ ಧಾಂಜಿಬಾಯ್ ವಸಾವ | ಗುಡ್ಡಗಾಡು ವ್ಯವಹಾರ |
17 | ಶ್ರೀ ವಿಷ್ಣು ದೇವ್ ಸಾಯ್ [ 250KB ] | ಗಣಿ ಉಕ್ಕು |
18 | ಶ್ರೀ ಸುದರ್ಶನ್ ಭಗತ್ [ 222KB ] | ಗ್ರಾಮೀಣಾಭಿವೃದ್ಧಿ |
19 | ಪ್ರೊ. (ಡಾ) ರಾಮ್ ಶಂಕರ್ ಕಠಾರಿಯ [ 102KB ] | ಮಾನವ ಸಂಪನ್ಮೂಲ ಅಭಿವೃದ್ಧಿ |
20 | ಶ್ರೀ ವೈ.ಎಸ್. ಚೌಧುರಿ [ 206KB ] | ವಿಜ್ಞಾನ ಮತ್ತು ತಂತ್ರಜ್ಞಾನ ಭೂ ವಿಜ್ಞಾನ |
21 | ಶ್ರೀ ಜಯಂತ್ ಸಿನ್ಹ [ 598KB ] | ಹಣಕಾಸು |
22 | ಕರ್ನಲ್ ರಾಜ್ಯವರ್ಧನ್ ಸಿಂಗ್ ರಾಥೋರ್ (ನಿವೃತ್ತ)ಎ.ವಿ.ಎಸ್.ಎಂ [ 438KB ] | ಸಮಾಚಾರ ಮತ್ತು ಪ್ರಸಾರ |
23 | ಶ್ರೀ ಬಾಬುಲ್ ಸುಪ್ರಿಯೋ [ 446KB ] | ನಗರಾಭಿವೃದ್ಧಿ ವಸತಿ ಮತ್ತು ನಗರ ಬಡತನ ನಿರ್ಮೂಲನೆ |
24 | ಸಾಧ್ವಿ ನಿರಂಜನ್ ಜ್ಯೋತಿ [ 178KB ] | ಆಹಾರ ಸಂಸ್ಕರಣೆ ಕೈಗಾರಿಕೆ |
25 | ಶ್ರೀ ವಿಜಯ್ ಸಂಪ್ಲ [ 364KB ] | ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ | ಪ್ರಧಾನಮಂತ್ರಿ |
---|
(ಪುಟವನ್ನು ಕೊನೆಯದಾಗಿ ಅಪ್ ಡೇಟ್ ಮಾಡಿದ್ದು 02.01.2017ರಂದು)