ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಛತ್ತೀಸ್ಗಢದ ಜಗದಲ್ಪುರದ ಸಿಆರ್ಪಿಎಫ್ ಕ್ಯಾಂಪ್ನಲ್ಲಿ ಪ್ರಭಾವಶಾಲಿ ಮತ್ತು ಚೈತನ್ಯಯುತ 84 ನೇ ಸಿಆರ್ಪಿಎಫ್ ದಿನದ ಪರೇಡ್ ಗಾಗಿ ಸಿಆರ್ಪಿಎಫ್ ಅನ್ನು ಅಭಿನಂದಿಸಿದ್ದಾರೆ.
ಛತ್ತೀಸ್ಗಢದ ಬಸ್ತಾರ್ನಲ್ಲಿ ಇದೇ ಮೊದಲ ಬಾರಿಗೆ ಸಿಆರ್ಪಿಎಫ್ ಡೇ ಪರೇಡ್ ನಡೆಯುತ್ತಿದೆ.
ಸಿಆರ್ಪಿಎಫ್ನ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ;
“@crpfindia ಅವರಿಂದ ಅದ್ಭುತವಾದ ಅಭಿವ್ಯಕ್ತಿ. ಈ ಗಣ್ಯ ಪಡೆಗೆ ಅಭಿನಂದನೆಗಳು.”
Wonderful gesture by @crpfindia. Compliments to this distinguished force. https://t.co/mRoYOBiMqC
— Narendra Modi (@narendramodi) March 26, 2023