64ನೇ ಸಂಸ್ಥಾಪನಾ ದಿನದ ಸ್ಮರಣಾರ್ಥ ಗಡಿ ರಸ್ತೆಗಳ ಸಂಸ್ಥೆ ಯೋಜನೆ ದಂತಕ್ ಕೈಗೊಂಡಿರುವ ಉಪಕ್ರಮವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ.
ಭೂತಾನ್ ನ ಥಿಂಫುವಿನಲ್ಲಿ ನಡೆದ ಎಂಡ್ಯೂರಿಂಗ್ ಫ್ರೆಂಡ್ ಶಿಪ್ ಮೌಂಟೇನ್ ಬೈಕ್ ಚಾಲೆಂಜ್ ನ 10ನೇ ಮೆಗಾ ಆವೃತ್ತಿಯನ್ನು ಆಯೋಜಿಸಿರುವ ಬಗ್ಗೆ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಮಾಡಿದ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಧಾನಿ ಇದು ‘ಪ್ರಶಂಸನೀಯ ಉಪಕ್ರಮ’ ಎಂದಿದ್ದಾರೆ.
“ಪ್ರಶಂಸನೀಯ ಉಪಕ್ರಮ.”
Praiseworthy initiative. https://t.co/junWEe2y6l
— Narendra Modi (@narendramodi) May 5, 2023