ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 5 ವರ್ಷದವರೆಗಿನ ಮಕ್ಕಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸುವ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಯ ಪರಿಣಾಮವನ್ನು ಶ್ಲಾಘಿಸಿದ್ದಾರೆ. ಕಾರ್ಯಾಚರಣೆಯ ವೆಚ್ಚ 6 ಲಕ್ಷ ರೂಪಾಯಿಗಳು.
ಕೇಂದ್ರ ವಿದ್ಯುತ್ ಮತ್ತು ಭಾರಿ ಕೈಗಾರಿಕೆಗಳ ರಾಜ್ಯ ಸಚಿವ ಶ್ರೀ ಕೃಷ್ಣ ಪಾಲ್ ಗುರ್ಜಾರ್ ಅವರ ಟ್ವೀಟ್ಅನ್ನು ಹಂಚಿಕೊಂಡ ಪ್ರಧಾನಮಂತ್ರಿ ಅವರು, ಈ ಕುರಿತು ಟ್ವೀಟ್ ಮಾಡಿದ್ದಾರೆ.
‘‘ಬಹಳ ಒಳ್ಳೆಯ ಮಾಹಿತಿ. ನಾವು ಸದಾ ಮಕ್ಕಳ ಆರೋಗ್ಯ ರಕ್ಷ ಣೆಗೆ ಸಮರ್ಪಿತರಾಗಿದ್ದೇವೆ,’’ ಎಂದು ಹೇಳಿದ್ದಾರೆ.
***
बहुत अच्छी जानकारी। बच्चों की स्वास्थ्य सुरक्षा के लिए हम सदैव समर्पित हैं। https://t.co/9X0iNoKOze
— Narendra Modi (@narendramodi) March 3, 2023