Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2024ರ ಸ್ಮರಣೀಯ ಕ್ಷಣಗಳನ್ನು ಪ್ರತಿಬಿಂಬಿಸಿದ ಪ್ರಧಾನಮಂತ್ರಿ


2024 ಮುಕ್ತಾಯವಾಗುತ್ತಿದೆ. ಈ ಸಂದರ್ಭದಲ್ಲಿ ವರ್ಷದ ಹಲವಾರು ಸಾಧನೆಗಳು ಮತ್ತು ಸ್ಮರಣಿಯ ಘಟನೆ ಗಳನ್ನು ಸ್ಮರಿಸಲಗುತ್ತದೆ.

2024ರಲ್ಲಿ ಮರೆಯಲಾಗದ ಘಟನೆಗಳ ಮಹತ್ವದ ಮೈಲಿಗಲ್ಲುಗಳು ಮತ್ತು ಸಾಧನೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆಕ್ಕಿ ತೆಗೆದು ಅದನ್ನು  

ತಮ್ಮ ಎಕ್ಸ್ ಖಾತೆಯಲ್ಲಿ  ಪೋಸ್ಟ್ ಮಾಡಿಕೊಂಡಿದ್ದಾರೆ.

“2024 ಒಂದು ಚೌಕಟ್ಟಿನಲ್ಲಿ!,”’

ಕಳೆದ ವರ್ಷದ ಕೆಲವು ಸ್ಮರಣೀಯ ಕ್ಷಣಗಳು ಇಲ್ಲಿವೆ ಎಂದು ಬರೆದುಕೊಂಡಿದ್ದಾರೆ.

 

 

*****