2024 ಮುಕ್ತಾಯವಾಗುತ್ತಿದೆ. ಈ ಸಂದರ್ಭದಲ್ಲಿ ವರ್ಷದ ಹಲವಾರು ಸಾಧನೆಗಳು ಮತ್ತು ಸ್ಮರಣಿಯ ಘಟನೆ ಗಳನ್ನು ಸ್ಮರಿಸಲಗುತ್ತದೆ.
2024ರಲ್ಲಿ ಮರೆಯಲಾಗದ ಘಟನೆಗಳ ಮಹತ್ವದ ಮೈಲಿಗಲ್ಲುಗಳು ಮತ್ತು ಸಾಧನೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೆಕ್ಕಿ ತೆಗೆದು ಅದನ್ನು
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
“2024 ಒಂದು ಚೌಕಟ್ಟಿನಲ್ಲಿ!,”’
ಕಳೆದ ವರ್ಷದ ಕೆಲವು ಸ್ಮರಣೀಯ ಕ್ಷಣಗಳು ಇಲ್ಲಿವೆ ಎಂದು ಬರೆದುಕೊಂಡಿದ್ದಾರೆ.
*****
2024 in a frame!
— Narendra Modi (@narendramodi) December 31, 2024
Here are some memorable snapshots from the year gone by. https://t.co/cvdUIFvijO