Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

2023 ಸಾಲಿನ ಸಂಸದ್ ರತ್ನ ಪ್ರಶಸ್ತಿ ಪಡೆಯಲಿರುವ ಸಂಸತ್ ಸಹೋದ್ಯೋಗಿಗಳನ್ನು ಅಭಿನಂದಿಸಿದ ಪ್ರಧಾನಮಂತ್ರಿ


ಸಂಸದ್ ರತ್ನ ಪ್ರಶಸ್ತಿ 2023 ಪಡೆಯಲಿರುವ ಸಂಸದ ಸಹೋದ್ಯೋಗಿಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರ ಟ್ವೀಟ್ ಅನ್ನು ಉಲ್ಲೇಖಿಸಿ, ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ;

“ಸಂಸದ್ ರತ್ನ ಪ್ರಶಸ್ತಿಗಳನ್ನು ಪಡೆಯಲಿರುವ ಸಂಸದ ಸಹೋದ್ಯೋಗಿಗಳಿಗೆ ಅಭಿನಂದನೆಗಳು. ಅವರು ತಮ್ಮ ಅನುಭವಗಳ ಸೂಕ್ಷ್ಮ ಪರಿಜ್ಞಾನಗಳೊಂದಿಗೆ ಸಂಸತ್ತಿನ ಕಲಾಪಗಳನ್ನು ಸದಾ ಶ್ರೀಮಂತಗೊಳಿಸುತ್ತಿರಲಿ. ”

***