15ನೇ ಏಷ್ಯನ್ ಶೂಟಿಂಗ್ ಚಾಂಪಿಯನ್ ಶಿಪ್‌ನಲ್ಲಿ 55 ಪದಕಗಳನ್ನು ಗೆದ್ದ ಭಾರತ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದರು.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹಾಕಿದ್ದಾರೆ:
“ನಂಬಲಾಗದ ಸಾಧನೆ!
15ನೇ ಏಷ್ಯನ್ ಶೂಟಿಂಗ್ ( @Asian_Shooting ) ಚಾಂಪಿಯನ್ ಶಿಪ್‌ನಲ್ಲಿ ತಂಡದ ಅತ್ಯುತ್ತಮ ಕ್ರೀಡಾ ಪ್ರದರ್ಶನಕ್ಕಾಗಿ ನಮ್ಮ ಶೂಟರ್ ಕ್ರೀಡಾಳುಗಳಿಗೆ ಅಭಿನಂದನೆಗಳು.
ಅವರು 6 ಪ್ಯಾರೀಸ್ 2024 ( @Paris2024 ) ಮೀಸಲಿನೊಂದಿಗೆ 21 ಚಿನ್ನದ ಪದಕ ಸೇರಿದಂತೆ ಒಟ್ಟು 55 ಪದಕಗಳನ್ನು ಭಾರತಕ್ಕೆ ತಂದಿರುತ್ತಾರೆ.
ತಂಡದ ಕೌಶಲ್ಯ, ಸಂಕಲ್ಪ ಮತ್ತು ದೃಢ ಮನೋಭಾವವು ನಿಜವಾಗಿಯೂ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ.
******
An incredible achievement!
— Narendra Modi (@narendramodi) November 2, 2023
Congratulations to our shooters for their outstanding performance at the 15th @Asian_Shooting Championship.
They bring home 55 medals, including 21 Gold, along with 6 @Paris2024 quotas as well.
Their skill, determination and relentless spirit have… pic.twitter.com/oO5uRXEPV1