Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​200 ವರ್ಷ ಪುರಾತನ ಪಾರಂಪರಿಕ ಬಾವಿಯ ನವೀಕರಣ : ಸಿಖಂದರಾಬಾದ್ ನ ವಲಯ ರೈಲ್ವೆ ತರಬೇತಿ ಸಂಸ್ಥೆಯ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ


ಸಿಖಂದರಾಬಾದ್ ನ ವಲಯ ರೈಲ್ವೆ ತರಬೇತಿ ಸಂಸ್ಥೆಯ ಆವರಣದಲ್ಲಿರುವ 200 ವರ್ಷ ಪುರಾತನ ಪಾರಂಪರಿಕ ಬಾವಿಯ ನವೀಕರಣ  ಮಾಡಿದ ಸಂಸ್ಥೆಯ ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಖಂದರಾಬಾದ್ ನ ಈ ರೈಲ್ವೆ ತರಬೇತಿ ಸಂಸ್ಥೆ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಜಲಸಂರಕ್ಷಣೆಗಾಗಿ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನೂ ಅಳವಡಿಸಿದೆ. 

“ಈ ಪ್ರಯತ್ನ ಅತ್ಯಂತ  ಶ್ಲಾಘನೀಯ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರೈಲ್ವೆ ಸಚಿವಾಲಯದ ಟ್ವೀಟ್ ಗೆ ಪ್ರತಿ ಟ್ವೀಟ್ ಮಾಡಿದ್ದಾರೆ.

******