Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​’ಸದೈವ್ ಅಟಲ್’ ಮತ್ತು ಸಂಸತ್ ಭವನದಲ್ಲಿ ಅಟಲ್ ಜೀ ಅವರಿಗೆ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

​​​​​​​’ಸದೈವ್ ಅಟಲ್’ ಮತ್ತು ಸಂಸತ್ ಭವನದಲ್ಲಿ ಅಟಲ್ ಜೀ ಅವರಿಗೆ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿದರು.

ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರು ಇಂದು ‘ಸದೈವ್ ಅಟಲ್’ ಮತ್ತು ಸಂಸತ್ ಭವನದಲ್ಲಿ ಮಾಜಿ ಪ್ರಧಾನಿ ಅಜಾತಶತೃ ದಿವಂಗತ  ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

 ಪ್ರಧಾನಿಗಳು  ಟ್ವೀಟ್ ಮಾಡಿದ್ದು ಹೀಗೆ:

 “ಇಂದು ಮತ್ತು ಅದಕ್ಕಿಂತ ಮೊದಲು ಎಂದೆಂದಿಗೂ ಅಟಲ್‌ಜೀ ಅಮರರಾಗಿದ್ದಾರೆ ಎಂದು ಸದೈವ್ ಅಟಲ್’ ಮತ್ತು ಸಂಸತ್ ಭವನದಲ್ಲಿ ಮಾಜಿ ಪ್ರಧಾನಿ ದಿವಂಗತ ಶ್ರೀ  ಅಟಲ್ ಜೀ  ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.”

***