ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಲೋಹ್ರಿ ಹಬ್ಬದ ಅಂಗವಾಗಿ ಜನತೆಗೆ ಶುಭ ಕೋರಿದ್ದಾರೆ.
ಪ್ರಧಾನಿ ಅವರು ತಮ್ಮ ಟ್ವೀಟ್ ನಲ್ಲಿ ಹೀಗೆ ಹೇಳಿದ್ದಾರೆ.
“ಲೋಹ್ರಿ ಹಬ್ಬ ಅದ್ಭುತವಾಗಿರಲಿ. ಈ ಹಬ್ಬ ನಮ್ಮ ಸಮಾಜದಲ್ಲಿ ಸೌಹಾರ್ದತೆಯ ಭಾವೆಯನ್ನು ಇನ್ನಷ್ಟು ಗಟ್ಟಿಗೊಳಿಸಲಿ. ಎಲ್ಲೆಡೆಯೂ ಸಂತೋಷ ಪಸರಿಸಲಿ’’
***
Have a wonderful Lohri! May this festival deepen the spirit of harmony in our society. May there be happiness all around. pic.twitter.com/s7tzg0puVX
— Narendra Modi (@narendramodi) January 13, 2023