Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ಮನ್ ಕಿ ಬಾತ್ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಪ್ರಧಾನ ಮಂತ್ರಿ ಕರೆ.


ಹಲವಾರು ಸಮುದಾಯ ಪ್ರಯತ್ನಗಳು ಸೇರಿದಂತೆ ಮನ್ ಕೀ ಬಾತ್ ನ ಇತ್ತೀಚಿನ ಸಂಚಿಕೆಯು ಒಳಗೊಂಡಿರುವ ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಮನ್ ಕಿ ಬಾತ್ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ ಅವರು,

“ಈ ತಿಂಗಳ #MannKiBaat ನಲ್ಲಿ ನಾವು ಹಲವಾರು ಸಮುದಾಯ ಪ್ರಯತ್ನಗಳು ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಚರ್ಚಿಸಿದ್ದೇವೆ. ನಮೋ ಆ್ಯಪ್ ನಲ್ಲಿ ಎಂಕೆಬಿ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಿ” ಎಂದವರು ಹೇಳಿದ್ದಾರೆ.

****