ಎನ್ ಎಕ್ಸ್ ಪಿ ಸೆಮಿಕಂಡಕ್ಟರ್ಸ್ ನ ಸಿಇಓ ಶ್ರೀ ಕರ್ಟ್ ಸೀವರ್ಸ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ಎನ್ಎಕ್ಸ್ ಪಿ ಟ್ವೀಟ್ ಗೆ ಪ್ರತ್ಯುತ್ತರವಾಗಿ ಪ್ರಧಾನಮಂತ್ರಿ ಅವರು ಹೀಗೆ ಟ್ವೀಟ್ ಮಾಡಿದ್ದಾರೆ:
“@NXP ಸಿಇಒ ಕರ್ಟ್ ಸೀವರ್ಸ್ ಅವರನ್ನು ಭೇಟಿ ಮಾಡಲು ಮತ್ತು ಅರೆವಾಹಕಗಳು ಮತ್ತು ಹೊಸಶೋಧಗಳ ಜಗತ್ತಿನಲ್ಲಿ ಪರಿವರ್ತಕ ಭೂದೃಶ್ಯದ ಬಗ್ಗೆ ಚರ್ಚಿಸಲು ಸಂತೋಷವಾಗಿದೆ. ನಮ್ಮ ಪ್ರತಿಭಾವಂತ ಯುವಕರಿಂದ ಭಾರತವು ಈ ಕ್ಷೇತ್ರಗಳಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿದೆ,’’ ಎಂದು ಹೇಳಿದರು.
***
Happy to have met Mr. Kurt Sievers, the CEO of @NXP and discuss the transformative landscape in the world of semiconductors and innovation. India is emerging as a key force in these sectors, powered by our talented youth. https://t.co/aDj7crFe0A
— Narendra Modi (@narendramodi) March 30, 2023