Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹಿರಿಯ ಅಧಿಕಾರಿ ಡಾ. ಮಂಜುಳಾ ಸುಬ್ರಮಣ್ಯಂ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಹಿರಿಯ ಅಧಿಕಾರಿ ಡಾ. ಮಂಜುಳಾ ಸುಬ್ರಮಣ್ಯಂ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ;

ಹಿರಿಯ ಅಧಿಕಾರಿ ಡಾ. ಮಂಜುಳಾ ಸುಬ್ರಮಣ್ಯಂ ಜೀ ಅವರ ನಿಧನದಿಂದ ದುಃಖವಾಗಿದೆ.  ನೀತಿ ಸಂಬಂಧಿತ ವಿಷಯಗಳ ತಿಳುವಳಿಕೆ ಮತ್ತು ಕ್ರಮ ಆಧಾರಿತ ವಿಧಾನಕ್ಕಾಗಿ ಅವರು ವ್ಯಾಪಕವಾಗಿ  ಗೌರವಿಸಲ್ಪಟ್ಟರು. ನಾನು ಮುಖ್ಯಮಂತ್ರಿ ಆಗಿದ್ದಾಗ ಅವರೊಂದಿಗೆ ನಡೆಸಿದ ಸಂವಾದಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು. ಓಂ ಶಾಂತಿ  .”

*****