Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಹಲವು ವರ್ಷಗಳು ಡಾ. ಕಲಾಂ ಅವರೊಂದಿಗೆ ನಿಕಟವಾಗಿ ಸಂವಹನ ನಡೆಸುವ  ಅದೃಷ್ಟ ನನ್ನದಾಗಿತ್ತು : ಪ್ರಧಾನಿ


ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಅವರೊಂದಿಗಿನ ಒಡನಾಟದ ಕ್ಷಣಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹಂಚಿಕೊಂಡಿದ್ದಾರೆ.

ಡಾ. ಕಲಾಂ ಹಾಗೂ ನರೇಂದ್ರ ಮೋದಿಯವರೊಂದಿಗಿನ ಪ್ರೀತಿಯ ಬಾಂಧವ್ಯ ಮತ್ತು ಕಲಾಂ ಅವರ ಪರಂಪರೆಯನ್ನು ಗೌರವಿಸಲು ಪ್ರಧಾನಿಯವರ ಪ್ರಯತ್ನಗಳ ನೆನಪುಗಳನ್ನು ಡಾ. ಕಲಾಂ ಅವರ ಮೊಮ್ಮಗ ಹಂಚಿಕೊಂಡಿರುವ ಮೋದಿ ಸ್ಟೋರಿ ಟ್ವೀಟ್‌ಗೆ ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.

“ಹಲವು ವರ್ಷಗಳ ಕಾಲ ಡಾ. ಕಲಾಂ ಅವರೊಂದಿಗೆ ನಿಕಟವಾಗಿ ಸಂವಹನ ನಡೆಸುವ ಅದೃಷ್ಟ ನನ್ನದಾಗಿತ್ತು. ಭಾರತದ ಪ್ರಗತಿಗಾಗಿ ಅವರ ಮೇಧಾವಿತನ, ವಿನಯವಂತಿಕೆ ಮತ್ತು ತೀವ್ರ ಉತ್ಸಾಹವನ್ನು ನಾನು ಹತ್ತಿರದಿಂದ ನೋಡಿದ್ದೇನೆ.” ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

 

 

*****