Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸ್ವಾಮೀಜಿ ಕೃಷ್ಣವರ್ಮ ಅವರ ಜನ್ಮ ಜಯಂತಿಯಂದು ಅವರನ್ನು ಸ್ಮರಿಸಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ವಾಮೀಜಿ ಕೃಷ್ಣ ವರ್ಮ ಅವರ ಜನ್ಮ ಜಯಂತಿಯಂದು ಅವರನ್ನು ಸ್ಮರಿಸಿದ್ದಾರೆ.

“ಸ್ವಾಮೀಜಿ ಕೃಷ್ಣ ವರ್ಮ ಅವರ ಜನ್ಮ ಜಯಂತಿಯಂದು ನಾನು ಅವರನ್ನು ಸ್ಮರಿಸುತ್ತೇನೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರು ನೀಡಿದ ಅದ್ಭುತ ಕೊಡುಗೆ ನಮ್ಮ ಹೃದಯದಲ್ಲಿ ಸ್ಥಿರವಾಗಿದೆ. ಸ್ವಾಮೀಜಿ ಕೃಷ್ಣ ವರ್ಮ ಅವರನ್ನು ನೂರಾರು ಜನರು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸೇರಲು ದೇಶಭಕ್ತಿಯನ್ನು ಪ್ರೇರೇಪಿಸಿ ದಾರಿದೀಪ ತೋರಿದ ಪ್ರೇರೇಪಕ ಎಂದು ಸ್ಮರಿಸಲಾಗುತ್ತದೆ,” ಎಂದು ಪ್ರಧಾನಿ ತಿಳಿಸಿದ್ದಾರೆ.

AKT/SH