ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಭಾರತವು ಸ್ಥಿತಿಸ್ಥಾಪಕತ್ವ ಮತ್ತು ನಾವಿನ್ಯತೆಯೊಂದಿಗೆ ಜಾಗತಿಕ ಆರ್ಥಿಕ ನಾಯಕನಾಗಿ ಹೊರಹೊಮ್ಮುತ್ತಿದೆ ಎಂದು ಒತ್ತಿ ಹೇಳಿದ್ದಾರೆ.
ಪ್ರಧಾನ ಮಂತ್ರಿಯವರ ಕಛೇರಿಯ ಹ್ಯಾಂಡಲ್ Xನ ಪೋಸ್ಟ್ ನಲ್ಲಿ:
“ಭಾರತವು ಸ್ಥಿತಿಸ್ಥಾಪಕತ್ವ ಮತ್ತು ನಾವೀನ್ಯತೆಯೊಂದಿಗೆ ಜಾಗತಿಕ ಆರ್ಥಿಕ ನಾಯಕನಾಗಿ ಹೊರಹೊಮ್ಮುತ್ತಿದ್ದು, ಆಡಳಿತವನ್ನು ಪುನರ್ ವ್ಯಾಖ್ಯಾನಿಸಿದೆ, ಸಾಮಾಜಿಕ ಪ್ರಗತಿಯನ್ನು ಮುನ್ನಡೆಸಿದೆ ಮತ್ತು ಡಿಜಿಟಲ್ ರೂಪಾಂತರಕ್ಕೆ ಕಾರಣವಾಗಿದೆ. ಈ ಪ್ರಯತ್ನಗಳು ಎಲ್ಲರಿಗೂ ಬೆಳವಣಿಗೆ ಮತ್ತು ಅವಕಾಶಗಳನ್ನು ಕಲ್ಪಿಸಿದೆ” ಎಂದು ಹೇಳಿದೆ.
*****
India is emerging as a global economic leader with resilience and innovation. It has redefined governance, advanced social progress and led a digital transformation. These efforts are shaping a future of growth and opportunity for all. https://t.co/5reWVO7Ld6
— PMO India (@PMOIndia) December 31, 2024