Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸುಧಾರಿತ 3ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ಯುವ ರೋಗಿಯ ತಲೆಬುರುಡೆಯ ದೋಷವನ್ನು ಸರಿ ಪಡಿಸಿದ್ದಕ್ಕಾಗಿ ಭಾರತೀಯ ಸೇನೆಯ ಕೇಂದ್ರ ಪ್ರಾದೇಶಿಕ ವಿಭಾಗದ ವೈದ್ಯರ ತಂಡವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು


ಟೈಟಾನಿಯಂ ಗ್ರಾನಿಯೊಪ್ಲ್ಯಾಸ್ಟಿ ಸರಿಪಡಿಸಲು ಇರುವ  ಸುಧಾರಿತ 3 ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ಯುವ ರೋಗಿಯ ತಲೆಬುರುಡೆಯ ದೋಷವನ್ನು ಸರಿಪಡಿಸಿದ್ದಕ್ಕಾಗಿ ಭಾರತೀಯ ಸೇನೆಯ ಕೇಂದ್ರ ಪ್ರಾದೇಶಿಕ ವಿಭಾಗದ ವೈದ್ಯರ ತಂಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ.

ಸೆಂಟ್ರಲ್ ಕಮಾಂಡ್ ಇಂಡಿಯನ್ ಆರ್ಮಿ ಟ್ವೀಟ್‌ಗೆ ಈ ಮೇಲಿನ ಶಸ್ತ್ರಚಿಕಿತ್ಸೆಯ ಬಗ್ಗೆ ಪ್ರಧಾನಮಂತ್ರಿಯವರು ಈ ರೀತಿ ಟ್ವೀಟ್‌ ನಲ್ಲಿ ಪ್ರತಿಕ್ರಿಯಿಸಿದ್ದಾರೆ:

“ಇದು ಶ್ಲಾಘನೀಯ!”

*****