ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ‘ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ’ನೀತಿಗಳು ಸುಗಮ ವ್ಯಾಪಾರದಲ್ಲಿ ಅನೇಕ ಲಾಭಗಳನ್ನು ತರುತ್ತಿವೆ ಎಂದು ಹೇಳಿದ್ದಾರೆ. ಈ ಲಾಭಗಳು ವಿಶೇಷವಾಗಿ ಭಾರತದ ಯುವಕರಿಗೆ ಪ್ರಯೋಜನಗಳನ್ನು ಒದಗಿಸುತ್ತಿದ್ದು, ಸಂಪತ್ತು ಸೃಷ್ಟಿಕರ್ತರಾಗುವ ಅವರ ಆಕಾಂಕ್ಷೆಗಳಿಗೆ ಗರಿ ಮೂಡಿಸುತ್ತಿವೆ ಎಂದು ಶ್ರೀ ಮೋದಿ ಹೇಳಿದ್ದಾರೆ.
MyGov ನ ಥ್ರೆಡ್ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಟ್ವೀಟ್ ಮಾಡಿರುವ, ಪ್ರಧಾನಮಂತ್ರಿಯವರು;
‘ಸುಧಾರಣೆ, ಪ್ರದರ್ಶನ ಮತ್ತು ಪರಿವರ್ತನೆ’ ನೀತಿಗಳಿಂದ ಪ್ರೇರಿತವಾದ ‘ಸುಗಮ ವ್ಯಾಪಾರ’ದಲ್ಲಿ ಅನೇಕ ಲಾಭಗಳಾಗಿವೆ. ಈ ಲಾಭಗಳು ವಿಶೇಷವಾಗಿ ಭಾರತದ ಯುವಕರಿಗೆ ಪ್ರಯೋಜನಕಾರಿಯಾಗಿವೆ ಮತ್ತು ಸಂಪತ್ತಿನ ಸೃಷ್ಟಿಕರ್ತರಾಗುವ ಅವರ ಆಕಾಂಕ್ಷೆಗಳಿಗೆ ಗರಿ ಮೂಡಿಸುತ್ತಿವೆ. ಎಂದು ತಿಳಿಸಿದ್ದಾರೆ.
#8YearsOfEODB
****
Powered by the principle of ‘Reform, Perform and Transform’, there have been many gains in ‘Ease of Doing Business.’ These gains particularly benefit the youth of India and give wings to their aspirations of becoming wealth creators. #8YearsOfEODB https://t.co/c4EC2h1Ete
— Narendra Modi (@narendramodi) June 1, 2022