‘ಸಹಕಾರದಿಂದ ಸಮೃದ್ಧಿ’ ದೂರದೃಷ್ಟಿಯು ಸಹಕಾರಿ ಸಂಸ್ಥೆಗಳನ್ನು ಸ್ವಾವಲಂಬಿ ಮತ್ತು ಸದೃಢಗೊಳಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹೇಳಿದ್ದಾರೆ. ಆಡಳಿತಾತ್ಮಕ ಮತ್ತು ನೀತಿ ಸುಧಾರಣೆಗಳು ಸಹಕಾರಿ ಕ್ಷೇತ್ರವನ್ನು ಹೇಗೆ ಪುನರುಜ್ಜೀವನಗೊಳಿಸಿವೆ ಎಂಬ ಬಗ್ಗೆ ಶ್ರೀ ಅಮಿತ್ ಶಾ ಅವರ ಲೇಖನ ವಿವರವಾಗಿ ತಿಳಿಸಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಎಕ್ಸ್ ಪೋಸ್ಟ್ಗೆ ಶ್ರೀ ಮೋದಿ ಅವರು ನೀಡಿರುವ ಪ್ರತಿಕ್ರಿಯೆ ಹೀಗಿದೆ:
“ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ @AmitShah ಅವರು ಆಡಳಿತಾತ್ಮಕ ಮತ್ತು ನೀತಿ ಸುಧಾರಣೆಗಳು ಸಹಕಾರಿ ಕ್ಷೇತ್ರವನ್ನು ಹೇಗೆ ಪುನರುಜ್ಜೀವನಗೊಳಿಸಿದೆ ಎಂಬ ಬಗ್ಗೆ ವಿವರಿಸಿದ್ದಾರೆ. ‘ಸಹಕಾರದಿಂದ ಸಮೃದ್ಧಿ (ಸಹಕಾರ್ ಸೇ ಸಮೃದ್ಧಿ)’ ದೂರದೃಷ್ಟಿಯು ಸಹಕಾರಿ ಸಂಸ್ಥೆಗಳನ್ನು ಸ್ವಾವಲಂಬಿ ಮತ್ತು ಸದೃಢವಾಗಿಸುವ ಗುರಿ ಹೊಂದಿದೆ ಎಂದು ಅವರು ಒತ್ತಿ ಹೇಳಿದ್ದಾರೆ”
*****
Union Home Minister and Minister of Cooperation, Shri @AmitShah, highlights how administrative and policy reforms have rejuvenated the cooperative sector. He underscores that the vision of 'Sahkar Se Samriddhi' aims to make the cooperative institutions self-reliant and robust. https://t.co/kqQKX9hjRX
— PMO India (@PMOIndia) November 25, 2024