Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸವೂನಿ ಯೋಜನೆಯಡಿ ಅಜಿ ಅಣೆಕಟ್ಟೆ ತುಂಬುವುದಕ್ಕೆ ಪ್ರಧಾನಿ ಚಾಲನೆ

ಸವೂನಿ ಯೋಜನೆಯಡಿ ಅಜಿ ಅಣೆಕಟ್ಟೆ ತುಂಬುವುದಕ್ಕೆ  ಪ್ರಧಾನಿ ಚಾಲನೆ

ಸವೂನಿ ಯೋಜನೆಯಡಿ ಅಜಿ ಅಣೆಕಟ್ಟೆ ತುಂಬುವುದಕ್ಕೆ  ಪ್ರಧಾನಿ ಚಾಲನೆ

ಸವೂನಿ ಯೋಜನೆಯಡಿ ಅಜಿ ಅಣೆಕಟ್ಟೆ ತುಂಬುವುದಕ್ಕೆ  ಪ್ರಧಾನಿ ಚಾಲನೆ

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು, ಸವೂನಿ ಯೋಜನೆ ಅಡಿಯಲ್ಲಿ ರಾಜಕೋಟ್ ಬಳಿಯ ಅಜಿ ಅಣೆಕಟ್ಟೆ ತುಂಬರುವ ಯೋಜನೆಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಭೀಕರ ಜಲ ಕೊರತೆಯನ್ನು ಎದುರಿಸುತ್ತಿದ್ದ ಗುಜರಾತ್ ಆ ಹಳೆಯ ದಿನಗಳಿಂದ ಹೊರಬಂದಿದೆ ಎಂದರು. ಕಳೆದ ಎರಡು ದಶಕಗಳ ಗುಜರಾತ್ ನ ಅಭಿವೃದ್ಧಿಯ ಪಯಣ ಹಲವು ಧನಾತ್ಮಕ ಬದಲಾವಣೆಗಳನ್ನು ಕಂಡಿದೆ ಎಂದರು.

ಹೆಚ್ಚು ಜನರಿಗೆ ಈಗ ನೀರು ಲಭಿಸುತ್ತಿದೆ, ಪ್ರಗತಿಯ ಹೆಚ್ಚಿನ ದ್ವಾರಗಳು ತೆರೆಯುತ್ತಿವೆ ಎಂದು ಪ್ರಧಾನಿ ಹೇಳಿದರು. ಎಷ್ಟು ಸಾಧ್ಯವೋ ಅಷ್ಟು ಬೇಗ ನೀರು ಒದಗಿಸುವುದು ಸರ್ಕಾರದ ಆದ್ಯತೆ ಆಗಿದೆ ಎಂದರು. ಅದೇ ರೀತಿ ಎಷ್ಟು ಸಾಧ್ಯವೋ ಅಷ್ಟು ನೀರನ್ನು ಉಳಿಸುವುದೂ ಅದರ ಬಗ್ಗೆ ಎಚ್ಚರಿಕೆ ವಹಿಸುವುದೂ ನಮ್ಮ ಜವಾಬ್ದಾರಿ ಆಗಿದೆ ಎಂದರು.

ಜಲ ಸಂರಕ್ಷಣೆಯ ಕ್ಷೇತ್ರದಲ್ಲಿ ಇತ್ತೀಚಿನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಅವರು ಕರೆ ನೀಡಿದರು.

AK/SK