Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸರ್ಕಾರದ 9 ವರ್ಷ ಪೂರ್ಣಾವಧಿ ಕುರಿತಾದ ಲೇಖನಗಳನ್ನು ಹಂಚಿಕೊಂಡ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ಸರ್ಕಾರ ಪೂರೈಸಿದ 9 ವರ್ಷಗಳ ಅವಧಿಯ ಕುರಿತಾದ ಲೇಖನಗಳನ್ನು ಹಂಚಿಕೊಂಡಿದ್ದಾರೆ. 

ಈ ಬಗ್ಗೆ ಪ್ರಧಾನಮಂತ್ರಿಯವರ ಕಛೇರಿ ಮಾಡಿದ ಟ್ವೀಟ್ ಗಳು ಹೀಗಿವೆ:

ಮಾಜಿ ರಾಷ್ಟ್ರಪತಿ ಶ್ರೀ ರಾಮ್ ನಾಥ್ ಕೋವಿಂದ್ ಅವರ ಟ್ವೀಟ್ “ಒಂಬತ್ತು ವರ್ಷಗಳ ಭರವಸೆ, ಆಕಾಂಕ್ಷೆ ಮತ್ತು ವಿಶ್ವಾಸ.”

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರ ಟ್ವೀಟ್;

“ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬದಲಾವಣೆಯ ಸವಾಲನ್ನು ಸರ್ಕಾರ ಹೇಗೆ ನಿಭಾಯಿಸಿದೆ” ಎಂಬುದನ್ನು ವಿವರಿಸುತ್ತದೆ.”

ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಅವರ ಟ್ವೀಟ್ ಅನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿಯವರ ಕಛೇರಿ;

“ಓದಲೇಬೇಕಾದ ವಿಷಯ!

“ಭಾರತವು ಜವಾಬ್ದಾರಿಯುತ ಅಭಿವೃದ್ಧಿಯ ಪಾಲುದಾರ, ಪ್ರಥಮ ಪ್ರತಿಕ್ರಿಯೆದಾರ ಮತ್ತು ಜಾಗತಿಕ ದಕ್ಷಿಣದ ಧ್ವನಿಯಾಗಿ ಹೊರಹೊಮ್ಮಿದೆ” ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಬರೆದಿದ್ದಾರೆ, ಎಂದು ತಿಳಿಸುತ್ತದೆ.

*****