ನಾರಿ ಶಕ್ತಿ ವಂದನ್ ಅಧಿನಿಯಮ್ ಮಹಿಳಾ ಗೌರವವನ್ನು ಒಟ್ಟಾರೆಯಾಗಿ ಬಲಪಡಿಸುತ್ತದೆ ಮತ್ತು ಶಾಸಕಾಂಗ ಕ್ಷೇತ್ರದಲ್ಲಿ ಸಮತೋಲಿತ ನೀತಿ ರಚನೆಗೆ ಸೂಕ್ತವಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರ ಎಕ್ಸ್ ಖಾತೆಯ ಸಂದೇಶವನ್ನು ಪ್ರಧಾನಮಂತ್ರಿಯವರು ಮರು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರ ಕಚೇರಿ ಈ ರೀತಿ ಹೇಳಿದೆ;
“केंद्रीय मंत्री श्री अर्जुन राम मेघवाल लिखते हैं कि विधायी क्षेत्र में नारी शक्ति वंदन अधिनियम, महिलाओं के सम्मान को समग्र रूप में बल प्रदान करेगा तथा इससे संतुलित नीति निर्माण के लिए आदर्श परिस्थिति सृजित होगी।”
***
केंद्रीय मंत्री श्री @arjunrammeghwal लिखते हैं कि विधायी क्षेत्र में नारी शक्ति वंदन अधिनियम, महिलाओं के सम्मान को समग्र रूप में बल प्रदान करेगा तथा इससे संतुलित नीति निर्माण के लिए आदर्श परिस्थिति सृजित होगी। https://t.co/xjW79dOxgs
— PMO India (@PMOIndia) October 13, 2023