Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಂಸ್ಕೃತ ದಿನದಂದು ಸಂಸ್ಕೃತದಲ್ಲೇ ದೇಶಕ್ಕೆ ಶುಭ ಕೋರಿದ ಪ್ರಧಾನಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸ್ಕೃತ ದಿನದಂದು ದೇಶಕ್ಕೆ ಶುಭ ಕೋರಿದ್ದು, ತಮ್ಮ ಶುಭಾಶಯವನ್ನು ಜನತೆಯೊಂದಿಗೆ ಸಂಸ್ಕೃತದಲ್ಲೇ ಹಂಚಿಕೊಂಡಿದ್ದಾರೆ.

ಸಂಸ್ಕೃತದ ಪಠ್ಯ ಈ ಕೆಳಗಿನಂತಿದೆ:

“भारतस्य समृद्धः इतिहासः संस्कृतिः परम्परा च संस्कृते अस्ति। संस्कृतस्य ज्ञानम् अस्मान् तेन समृद्ध-वैभवोपेत-अतीतेन सह योजयति।“
“संस्कृतप्रेमिभ्यः तथा च अस्याः सुन्दर्याः भाषायाः पठितृभ्यः सर्वेभ्यः संस्कृतदिवस-सन्दर्भे मम हार्दिक-शुभकामनाः।”

ಭಾರತದ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆ ಸಂಸ್ಕೃತದಲ್ಲೇ ಇದೆ. ಸಂಸ್ಕೃತದ ಜ್ಞಾನವು ನಮ್ಮ ಸಮೃದ್ಧ ಸಾಹಿತ್ಯ, ಪರಂಪರೆ ಮತ್ತು ಗತ ವೈಭವದೊಂದಿಗೆ ನಮ್ಮನ್ನು ಸಂಪರ್ಕಿಸುತ್ತದೆ. ಸಂಸ್ಕೃತ ದಿನದಂದು ನಾನು, ಈ ಸುಂದರ ಭಾಷೆಯ ವಿದ್ಯಾರ್ಥಿಗಳು ಮತ್ತು ವಿದ್ವಾಂಸರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

*****

AKT/NT