Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಸಂಸ್ಥಾನ ಗೋಕರ್ಣ್ ಪರ್ತಗಾಲಿ ಜೀವೊತ್ತಮ್ ಮಠದ ಎಚ್.ಎಚ್. ಶ್ರೀಮದ್ ವಿದ್ಯಾಧಿರಾಜ್ ತೀರ್ಥ ಶ್ರೀಪಾದ್ ವಾದಿರ್ ಸ್ವಾಮೀಜಿ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ


ಶ್ರೀ ಸಂಸ್ಥಾನ ಗೋಕರ್ಣ್ ಪರ್ತಗಾಲಿ ಜೀವೊತ್ತಮ್ ಮಠದ ಎಚ್.ಎಚ್. ಶ್ರೀಮದ್ ವಿದ್ಯಾಧಿರಾಜ್ ತೀರ್ಥ ಶ್ರೀಪಾದ್ ವಾದಿರ್ ಸ್ವಾಮೀಜಿ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕುರಿತು ಟ್ವೀಟ್ ಮಾಡಿರುವ ಅವರು, “ವಿದ್ಯಾಧಿರಾಜ್ ತೀರ್ಥ ಶ್ರೀಪಾದ್ ವಾದಿರ್ ಸ್ವಾಮೀಜಿ ನಿಧನದಿಂದ ಅತೀವ ದುಃಖ ಉಂಟಾಗಿದೆ. ಸಮಾಜಕ್ಕೆ ಅವರು ಸಲ್ಲಿಸಿರುವ ಅಪಾರ ಸೇವೆ ಅದರಲ್ಲೂ ವಿಶೇಷವಾಗಿ ಆರೋಗ್ಯ ಸಂರಕ್ಷಣಾ ಕ್ಷೇತ್ರಕ್ಕೆ ನೀಡುವ ಕೊಡುಗೆ ಸ್ಮರಣೀಯ. ಅವರ ಅಪಾರ ಅನುಯಾಯಿಗಳು, ಭಕ್ತರು ಮತ್ತು ಬೆಂಬಲಿಗರಿಗೆ ಸಂತಾಪ ಸೂಚಿಸುತ್ತೇನೆ. ಓಂ ಶಾಂತಿಎಂದಿದ್ದಾರೆ.

***