Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ಮನ್ನತು ಪದ್ಮನಾಭನ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರನ್ನು ಸ್ಮರಿಸಿದ ಪ್ರಧಾನಮಂತ್ರಿ


ಶ್ರೀ ಮನ್ನತು ಪದ್ಮನಾಭನ್ ಅವರ ಜನ್ಮದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರನ್ನು ಸ್ಮರಿಸಿಕೊಂಡರು. ಅವರು ನಿಜವಾದ ದಾರ್ಶನಿಕರಾಗಿದ್ದರು ಎಂದು ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು. “ಅವರು ಸಮಾಜವನ್ನು ಮೇಲಕ್ಕೆತ್ತಲು, ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಮಾನವರ ನೋವನ್ನು ಹೋಗಲಾಡಿಸಲು ಅವಿರತ ಪ್ರಯತ್ನಗಳನ್ನು ಮಾಡಿದರು” ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಎಕ್ಸ್ ತಾಣದ ತಮ್ಮ ಖಾತೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈ ರೀತಿ ಬರೆದಿದ್ದಾರೆ:

“ಶ್ರೀ ಮನ್ನತು ಪದ್ಮನಾಭನ್ ಅವರ ಜನ್ಮದಿನದಂದು ಅವರನ್ನು ಸ್ಮರಿಸುತ್ತೇನೆ. ಅವರು ನಿಜವಾದ ದಾರ್ಶನಿಕರಾಗಿದ್ದರು. ಅವರು ಸಮಾಜವನ್ನು ಉನ್ನತೀಕರಿಸಲು, ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ಮಾನವನ ದುಃಖವನ್ನು ಹೋಗಲಾಡಿಸಲು ಅವಿರತ ಪ್ರಯತ್ನಗಳನ್ನು ಮಾಡಿದರು. ಶಿಕ್ಷಣ ಮತ್ತು ಕಲಿಕೆಗೆ ಅವರ ನೀಡಿದ ಒತ್ತು ಸಹ ಗಮನಾರ್ಹವಾಗಿದೆ. ರಾಷ್ಟ್ರದ ಕುರಿತು ಅವರು ಹೊಂದಿದ್ದ ದೃಷ್ಟಿಕೋನವನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ.”

 

 
“ശ്രീ മന്നത്തു പത്മനാഭനെ അദ്ദേഹത്തിന്റെ ജന്മവാർഷികത്തിൽ അനുസ്മരിക്കുന്നു. സമൂഹത്തിന്റെ ഉന്നമനത്തിനും സ്ത്രീശാക്തീകരണത്തിനും മനുഷ്യരുടെ ദുരിതങ്ങൾ ഇല്ലാതാക്കുന്നതിനും അശ്രാന്തപരിശ്രമം നടത്തിയ യഥാർഥ ദാർശനികനായിരുന്നു അദ്ദേഹം. വിദ്യാഭ്യാസത്തിനും പഠനത്തിനും അദ്ദേഹം നൽകിയ ഊന്നലും ശ്രദ്ധേയമായിരുന്നു. നമ്മുടെ രാഷ്ട്രത്തെക്കുറിച്ചുള്ള അദ്ദേഹത്തിന്റെ കാഴ്ചപ്പാടു നിറവേറ്റാൻ നാം പ്രതിജ്ഞാബദ്ധരാണ്.” 

 

 

*****