Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀ ನಾರಾಯಣ ಗುರು ಅವರ ಜಯಂತಿಯಂದು ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಮಂತ್ರಿ


ಶ್ರೀ ನಾರಾಯಣ ಗುರುಗಳ ಜಯಂತಿಯಂದು ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದರು.

ತಮ್ಮ “ಎಕ್ಸ್” ಖಾತೆಯಲ್ಲಿ ಪ್ರಧಾನಮಂತ್ರಿ  ಅವರು ಈ ರೀತಿ ಸಂದೇಶ ಕಳುಹಿಸಿದ್ದಾರೆ

“ಜ್ಞಾನೋದಯ ಮತ್ತು ಸಮಾಜ ಸುಧಾರಣೆಯ ದಾರಿದೀಪವಾದ ಶ್ರೀ ನಾರಾಯಣ ಗುರುಗಳನ್ನು ಅವರ ಜಯಂತಿಯಂದು ಸ್ಮರಿಸುತ್ತಾ, ಅವರು ದೀನದಲಿತರ ಪರವಾಗಿ ಹೋರಾಡಿದರು ಮತ್ತು ತಮ್ಮ ಬುದ್ಧಿವಂತಿಕೆಯಿಂದ ಸಮಾಜದ ವ್ಯವಸ್ಥೆ ಹಾಗೂ ಚೌಕಟ್ಟನ್ನು ಪರಿವರ್ತಿಸಿದರು. ಸಾಮಾಜಿಕ ನ್ಯಾಯ ಮತ್ತು ಏಕತೆಯ ಬಗ್ಗೆ ಅವರ ಅಚಲ ಬದ್ಧತೆಯಿಂದ ನಾವು ಸ್ಫೂರ್ತಿಯಾಗಿದ್ದೇವೆ. ಶಿವಗಿರಿ ಮಠಕ್ಕೆ ಹಿಂದಿನ ಭೇಟಿಯ ನನ್ನ ಛಾಯಾಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ.” 

“പ്രബുദ്ധതയുടെയും സാമൂഹിക പരിഷ്കരണത്തിന്റെയും ദീപസ്തംഭമായ ശ്രീനാരായണ ഗുരുവിനെ അദ്ദേഹത്തിന്റെ ജയന്തി ദിനത്തിൽ അനുസ്മരിക്കുന്നു. അദ്ദേഹം അധഃസ്ഥിതർക്കായി  പ്രവർത്തിക്കുകയും തന്റെ ജ്ഞാനത്താൽ സാമൂഹിക ഭൂപ്രകൃതിയെ മാറ്റിമറിക്കുകയും ചെയ്തു. സാമൂഹിക നീതിയോടും ഐക്യത്തോടും ഉള്ള അദ്ദേഹത്തിന്റെ അചഞ്ചലമായ പ്രതിബദ്ധതയിൽ നിന്ന് നാം പ്രചോദിതരാണ്. ഞാൻ മുമ്പ് ശിവഗിരി മഠം സന്ദർശിച്ചതിന്റെ ചിത്രങ്ങൾ പങ്കുവെക്കുന്നു.”
 

***