ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ತಿಥಿಯಂದು ಅವರ ಸಮಾಧಿ ‘ಸದೈವ್ ಅಟಲ್’ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಮಂತ್ರಿ ಅವರು,
“ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯತಿಥಿಯಂದು ಅವರಿಗೆ ಗೌರವ ನಮನ ಸಲ್ಲಿಸಲಾಯಿತು, ” ಎಂದು ಹೇಳಿದ್ದಾರೆ.
******
राष्ट्र सेवा में जीवनपर्यंत समर्पित रहे पूर्व प्रधानमंत्री वाजपेयी जी को आज उनकी पुण्यतिथि पर ‘सदैव अटल’ जाकर श्रद्धांजलि दी। pic.twitter.com/UKGDvXT7n9
— Narendra Modi (@narendramodi) August 16, 2023