Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶಾರದಾ ಮಠದ ಅಧ್ಯಕ್ಷೆ ಪ್ರವ್ರಜಿಕ ಭಕ್ತಿಪ್ರಾಣ ಮಾತಾ ಜೀ ಅವರ ನಿಧನಕ್ಕೆ ಪ್ರಧಾನಮಂತ್ರಿಯವರಿಂದ ಶ್ರದ್ಧಾಂಜಲಿ


ಶಾರದ ಮಠದ ಅಧ್ಯಕ್ಷೆ ಪ್ರವ್ರಜಿಕ ಭಕ್ತಿಪ್ರಾಣ ಮಾತಾ ಜೀ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ಈ ರೀತಿ ಹೇಳಿದ್ದಾರೆ;

“ನಾನು ಪ್ರವ್ರಜಿಕ ಭಕ್ತಿಪ್ರಾಣ ಮಾತಾ ಜೀಯವರಿಗೆ ನನ್ನ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ. ಶ್ರೀ ಶಾರದಾ ಮಠ ಮತ್ತು ಶ್ರೀ ರಾಮಕೃಷ್ಣ ಶಾರದಾ ಮಿಷನ್ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಲು ಅವರು ಮಾಡಿದ ಅತ್ಯುತ್ತಮ ಪ್ರಯತ್ನಗಳಿಗಾಗಿ ಅವರು ಯಾವಾಗಲೂ ಸ್ಮರಣೀಯರು. ಮಠದ ಹಾಗೂ ಆಶ್ರಮ ಎಲ್ಲಾ ಸದಸ್ಯರು ಮತ್ತು ಭಕ್ತರೊಂದಿಗೆ ನನ್ನ ಆಲೋಚನೆಗಳು ಇವೆ. ಓಂ ಶಾಂತಿ.”

***