Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶಂಕರಾಚಾರ್ಯ ಬೆಟ್ಟದ ದರ್ಶನ ಪಡೆದ ಪ್ರಧಾನಮಂತ್ರಿ

ಶಂಕರಾಚಾರ್ಯ ಬೆಟ್ಟದ ದರ್ಶನ ಪಡೆದ ಪ್ರಧಾನಮಂತ್ರಿ


ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು, ದೂರದಿಂದ ಭವ್ಯವಾಗಿ ಕಂಗೊಳಿಸುವ  ಬೆಟ್ಟಗಳ ಸಾಲಿನಲ್ಲಿ ಶಂಕರಾಚಾರ್ಯ ಬೆಟ್ಟದ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ:

“ಸ್ವಲ್ಪ ಸಮಯದ ಹಿಂದೆ ಶ್ರೀನಗರವನ್ನು ತಲುಪಿದಾಗ, ಭವ್ಯವಾದ ಶಂಕರಾಚಾರ್ಯ ಬೆಟ್ಟವನ್ನು ದೂರದಿಂದ ನೋಡುವ ಅವಕಾಶ ಸಿಕ್ಕಿತು.”

***