Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

‘ವೈದ್ಯರ ದಿನಾಚರಣೆ’ಯ ಸಂದರ್ಭದಲ್ಲಿ ಇಡೀ ವೈದ್ಯಕೀಯ ಸಮುದಾಯಕ್ಕೆ ಪ್ರಧಾನಮಂತ್ರಿಯವರು ಆಳವಾದ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ‘ವೈದ್ಯರ ದಿನಾಚರಣೆ’ಯ ಸಂದರ್ಭದಲ್ಲಿ ಇಡೀ ವೈದ್ಯಕೀಯ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿಯವರ ಟ್ವೀಟ್ ಹೀಗಿದೆ:

“ #DoctorsDay   ಸಂದರ್ಭದಲ್ಲಿ, ನಾನು ಇಡೀ ವೈದ್ಯಕೀಯ ಸಮುದಾಯಕ್ಕೆ ನನ್ನ ಮನದಾಳದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಅತ್ಯಂತ ಅಭೂತಪೂರ್ವ ಸಮಯಗಳಲ್ಲಿಯೂ ಸಹ, ವೈದ್ಯರು ಅತ್ಯುನ್ನತ ಮಟ್ಟದ  ಧೈರ್ಯ, ನಿಸ್ವಾರ್ಥತೆ ಮತ್ತು  ದೃಢತೆಗೆ ಉದಾಹರಣೆಯಾಗಿದ್ದಾರೆ. ಅವರ ಸಮರ್ಪಣೆಯು ಗುಣಪಡಿಸುವಿಕೆಯನ್ನು ಮೀರಿದೆ, ಇದು ನಮ್ಮ ಸಮಾಜಕ್ಕೆ ಭರವಸೆ ಹಾಗು ಶಕ್ತಿಯನ್ನು ನೀಡುತ್ತದೆ.

***