Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿವಿಧ ಯೋಗಾಸಾನಗಳ ವಿಡಿಯೋ ಹಂಚಿಕೊಂಡ ಪ್ರಧಾನಿ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ವಿವಿಧ ಭಂಗಿಗಳ ಯೋಗಾಸನಗಳ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. 

ಪ್ರಧಾನಮಂತ್ರಿ ಹೀಗೆ ಟ್ವೀಟ್ ಮಾಡಿದ್ದಾರೆ: 

“ದೇಹ ಮತ್ತು ಮನಸ್ಸು ಎರಡಕ್ಕೂ ಗಾಢವಾದ ಲಾಭವನ್ನು ಯೋಗ ಬೆಸೆದಿದೆ. ಅಲ್ಲದೇ ಶಕ್ತಿ ವರ್ಧನೆಗೆ, ನಮ್ಯತೆಗೆ ಮತ್ತು ಶಾಂತಿಗೂ ಯೋಗ ಸಹಕಾರಿ. ಯೋಗವನ್ನು ನಮ್ಮ ಜೀವನದ ಭಾಗವಾಗಿದೆ ಮತ್ತು ಮುಂದುವರಿದ ಸೌಖ್ಯ ಹಾಗೂ ಸೌಖ್ಯದ ಭಾಗ ಕೂಡ ಆಗಿದೆ. ವಿವಿಧ ಆಸನಗಳನ್ನು ಹೇಗೆ ಮಾಡುವುದು ಎಂಬ ಬಗ್ಗೆ ಒಂದಿಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವೆ.”

***