Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಕಸಿತ  ಭಾರತ ಸಂಕಲ್ಪದಲ್ಲಿ ದೇಶದ ಮಹಿಳಾ ಶಕ್ತಿಯು ಅಮೂಲ್ಯ ಕೊಡುಗೆಯನ್ನು ನೀಡಲಿದೆ: ಪ್ರಧಾನಮಂತ್ರಿ


ಮಹಿಳಾ ನೇತೃತ್ವದ ಅಭಿವೃದ್ಧಿಯು ಕೇವಲ ಕೆಲವು ಕಾರ್ಯಕ್ರಮಗಳಿಗೆ ಸೀಮಿತವಾಗಿರದೆ ರಾಷ್ಟ್ರದ ಅಭಿವೃದ್ಧಿಯ ಯಶೋಗಾಥೆಯ ಹೃದಯಭಾಗದಲ್ಲಿ ಹುದುಗಿದೆ, ಇದು ವಿಕಸಿತ  ಭಾರತ ಸಂಕಲ್ಪವನ್ನು ಮತ್ತಷ್ಟು ಬಲಪಡಿಸುತ್ತದೆ. ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಶಯ ವ್ಯಕ್ತಪಡಿಸಿದ್ದಾರೆ

ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶ್ರೀಮತಿ ಸ್ಮೃತಿ ಇರಾನಿ ಅವರ ಎಕ್ಸ್ ಖಾತೆಯ ಸಂದೇಶವನ್ನು ಪ್ರಧಾನಮಂತ್ರಿ ಅವರು  ಹಂಚಿಕೊಂಡಿದ್ದಾರೆ, ಪ್ರಧಾನಮಂತ್ರಿಯವರ ಕಾರ್ಯಾಲಯ ಈ ರೀತಿ ಹೇಳಿದೆ:

“महिला नेतृत्व में विकास को लेकर हमारी सरकार प्रतिबद्ध है। ‘विकसित भारत’ के संकल्प में देश की नारीशक्ति का बहुमूल्य योगदान होने जा रहा है। स्मृति इरानी जी ने अपने आलेख में इसी भावना को प्रकट किया है।”

 

*****