ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 2025 ರ ಇಡೀ ತಿಂಗಳ ತಮ್ಮ ಕಾರ್ಯಕ್ರಮಗಳ ಚಿತ್ರಣವನ್ನು ಹಂಚಿಕೊಂಡಿದ್ದಾರೆ, ಇದು ವಿಕಸಿತ ಭಾರತವನ್ನು ರೂಪಿಸುವ ಅವರ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಶ್ರೀ ಮೋದಿ ಅವರು, ಮಹತ್ವದ ನೀತಿ ನಿರ್ಧಾರಗಳು, ಜಾಗತಿಕ ರಾಜತಾಂತ್ರಿಕ ತೊಡಗಿಸಿಕೊಳ್ಳುವಿಕೆಗಳು ಮತ್ತು ಭಾರತದ ಅಭಿವೃದ್ಧಿ ಮತ್ತು ಅಂತಾರಾಷ್ಟ್ರೀಯ ಸ್ಥಾನಮಾನವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಪರಿವರ್ತಕ ಉಪಕ್ರಮಗಳನ್ನು ರೂಪಿಸಲು ತಿಂಗಳುದ್ದಕ್ಕೂ ಸಕ್ರಿಯವಾಗಿ ತೊಡಗಿಸಿಕೊಂಡರು.
ಶ್ರೀ ಮೋದಿ ಅವರು ತಮ್ಮ ತಿಂಗಳ ಕಾರ್ಯಕ್ರಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ಟ್ವೀಟ್ ನಲ್ಲಿ ಹಂಚಿಕೊಂಡು ಹೀಗೆ ಬರೆದಿದ್ದಾರೆ:
“ಜನವರಿ 2025 ಚಿತ್ರಗಳಲ್ಲಿ…
ವಿಕಸಿತ ಭಾರತದೆಡೆಗಿನ ಪಯಣವು ಪರಿಪೂರ್ಣ ಉತ್ಸಾಹದೊಂದಿಗೆ ಮುಂದೆ ಸಾಗಿದೆ!
http://nm-4.com/f7nyzA
ನಮೋ ಆ್ಯಪ್ ಮೂಲಕ”
*****
January 2025 in pictures...
— Narendra Modi (@narendramodi) January 30, 2025
The journey towards a Viksit Bharat marches ahead with full vigour!https://t.co/PIckiG5gxR
via NaMo App pic.twitter.com/Ya0UkVajdD