Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಕಲಾಂಗ ಚೇತನರ ಅಂತರರಾಷ್ಟ್ರೀಯ ದಿನ: ಪ್ರಧಾನ ಮಂತ್ರಿಯವರ ಸಂದೇಶ


ವಿಕಲಾಂಗ ಚೇತನರ ಅಂತರರಾಷ್ಟ್ರೀಯ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, “ಇಂದು, ವಿಕಲಾಂಗ ಚೇತನರ ಅಂತರರಾಷ್ಟ್ರೀಯ ದಿನ, ನಮ್ಮ ದಿವ್ಯಾಂಗ ಸಹೋದರಿಯರು ಮತ್ತು ಸಹೋದರರು ಸಮಾನ ಭವಿಷ್ಯದತ್ತ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತೇವೆ. ಅವರ ಧೈರ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳು ನಮ್ಮೆಲ್ಲರಿಗೂ ಸ್ಫೂರ್ತಿ” ಎಂದು ಹೇಳಿದರು.