Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾಲ್ ಮಾರ್ಟ್ ಸಿಇಒ ಶ್ರೀ ಡೌಗ್ ಮೆಕ್ ಮಿಲನ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾಲ್ ಮಾರ್ಟ್ ನ ಸಿಇಓ ಶ್ರೀ ಡೌಗ್ ಮೆಕ್ ಮಿಲನ್ ಅವರೊಂದಿಗೆ ಸಭೆ ನಡೆಸಿದರು.

ವಾಲ್ಮಾರ್ಟ್ ನ ಟ್ವೀಟ್ಗೆ ಉತ್ತರಿಸಿದ ಪ್ರಧಾನಿ;

“ವಾಲ್ಮಾರ್ಟ್ ನ ಸಿಇಒ ಡೌಗ್ ಮೆಕ್ಮಿಲನ್ ಅವರೊಂದಿಗಿನ ಸಭೆ ಫಲಪ್ರದವಾಗಿತ್ತು. ನಾವು ವಿವಿಧ ವಿಷಯಗಳ ಬಗ್ಗೆ ಒಳನೋಟದ ಚರ್ಚೆಗಳನ್ನು ನಡೆಸಿದೆವು. ಹೂಡಿಕೆಗೆ ಭಾರತವು ಆಕರ್ಷಕ ತಾಣವಾಗಿ ಹೊರಹೊಮ್ಮುತ್ತಿರುವುದನ್ನು ನೋಡಲು ಸಂತೋಷವಾಗಿದೆ.