Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಾರಾಣಾಸಿಗೆ ಪ್ರಧಾನ ಮಂತ್ರಿ ಭೇಟಿ , ವಾರಾಣಾಸಿ ವಿಮಾನ ನಿಲ್ದಾಣದಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿ ಪುತ್ಥಳಿ ಅನಾವರಣ, ವಾರಾಣಾಸಿಯಲ್ಲಿ ಗಿಡ ನೆಡುವ ಆಂದೋಲನದಲ್ಲಿ ಭಾಗಿ


ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಉತ್ತರ ಪ್ರದೇಶದ ವಾರಾಣಾಸಿಗೆ ಭೇಟಿ ನೀಡಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

 

https://ci3.googleusercontent.com/proxy/nFlXHjmAeay9kOJ81VgKgeF09DMRhbiBG9sIklMlZzK7TeUlqBiQYgLJ661h-9HLouO6CNZkzGqjjVkbQMzxhFYf1Uu74BzceZPOxppGBw_d5T5rEscs=s0-d-e1-ft#http://164.100.117.97/WriteReadData/userfiles/image/image001F7EZ.jpg

 

The Prime Minister unveiled the statue of former Prime Minister Sh. Lal Bahadur Shastri at the Lal Bahadur Shastri International Airport in Varanasi. He then launched the tree-plantation drive at Anand Kanan Vatika in Varanasi.

ಪ್ರಧಾನ ಮಂತ್ರಿ ಅವರು ವಾರಾಣಾಸಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಪ್ರಧಾನ ಮಂತ್ರಿ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪ್ರತಿಮೆಯನ್ನು ಅನಾವರಣ ಮಾಡಿದರು. ಆ ಬಳಿಕ ಅವರು ವಾರಾಣಾಸಿಯ ಆನಂದ ಕಾನನ್ ವಾಟಿಕಾದಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 

https://ci3.googleusercontent.com/proxy/qcLQR01PVeAKocX04O5tpkvwGk_bpcjXWcrHNBdMTxtxbX4u2HsZts7FzBS6a9ZROLZi_IAlFEJSYOYTKuOwhoS0T4lyRx7wtg-gmeLotNH7-Fh_LaOa=s0-d-e1-ft#http://164.100.117.97/WriteReadData/userfiles/image/image002JK51.jpg

 

Later in the day, the Prime Minister visited the virtual museum at Man Mahal. The museum situated near Dashashwamedh Ghat,is a cultural landmark in the city of Varanasi, showcasing the various aspects of our cultural heritage.

ನಂತರ , ಪ್ರಧಾನ ಮಂತ್ರಿ ಅವರು ಮನ್ ಮಹಲ್ ನಲ್ಲಿಯ ವಸ್ತುಶಃ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಿದರು. ಈ ವಸ್ತು ಸಂಗ್ರಹಾಲಯ ವಾರಾಣಾಸಿಯ ಸಾಂಸ್ಕೃತಿಕ ಹೆಗ್ಗುರುತಾಗಿ ದಶಾಶ್ವಮೇಧ ಘಾಟ್ ಬಳಿ ಇದ್ದು , ನಮ್ಮ ಸಾಂಸ್ಕೃತಿಕ ಪರಂಪರೆಯ ವಿವಿಧ ಅಂಶಗಳನ್ನು ಎತ್ತಿ ತೋರಿಸುತ್ತದೆ.