ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿನ್ನೆ ಲಕ್ಷದ್ವೀಪದಲ್ಲಿ ಸರ್ಕಾರದ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂಬಂಧ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ:
“ಅಭಿವೃದ್ಧಿಯ ಫಲಗಳು ಸಮಾಜದ ಎಲ್ಲಾ ವರ್ಗದ ಜನರನ್ನು ತಲುಪುವುದಕ್ಕಿಂತ ಹೆಚ್ಚು ತೃಪ್ತಿಕರವಾದುದು ಯಾವುದು? ನಿನ್ನೆ ಲಕ್ಷದ್ವೀಪದಿಂದ ನಡೆದ ಈ ಸಂವಾದವನ್ನು ನೋಡಿ…”
ಲಕ್ಷದ್ವೀಪದ ಪ್ರಗತಿಗೆ ಸರ್ಕಾರದ ಬದ್ಧತೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಪುನರುಚ್ಚರಿಸಿದರು.
“ಕಳೆದ 9 ವರ್ಷಗಳಿಂದ ನಾವು ಲಕ್ಷದ್ವೀಪದ ಪ್ರಗತಿಯನ್ನು ಹೆಚ್ಚಿಸಲು ಕೆಲಸ ಮಾಡಿದ್ದೇವೆ ಮತ್ತು ನಮ್ಮ ಸಂಕಲ್ಪವು ಬಲಗೊಂಡಿದೆ!” ಎಂದಿದ್ದಾರೆ.
***
What can be more satisfying than the fruits of development reaching people of all sections of society. Have a look at this interaction from Lakshadweep yesterday... pic.twitter.com/VYOxee5pCQ
— Narendra Modi (@narendramodi) January 4, 2024
Since the last 9 years we have worked to enhance Lakshadweep's progress and our resolve only got stronger! pic.twitter.com/hn0otKPuxC
— Narendra Modi (@narendramodi) January 4, 2024