Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​ರೋಶ್‌ ಹಶಾನಾ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ನೆಲೆಸಿರುವ ಯಹೂದಿ ಜನರಿಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ


ರೋಶ್‌ ಹಶಾನಾ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೆಂದ್ರ ಮೋದಿ ಅವರು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಸ್ನೇಹಿತರಿಗೆ ಮತ್ತು ಜಗತ್ತಿನಾದ್ಯಂತ ನೆಲೆಸಿರುವ ಯಹೂದಿ ಜನರಿಗೆ ಶುಭ ಕೋರಿದ್ದಾರೆ.  

ಎಕ್ಸ್‌ ನಲ್ಲಿ ಪ್ರಧಾನಮಂತ್ರಿಯವರು;

“ಸನಾ ತೋವ! ನನ್ನ ಸ್ನೇಹಿತ @ನೇತನ್ಯಾಹು, ಇಸ್ರೇಲ್‌ ಸ್ನೇಹಿತರು ಮತ್ತು ಪ್ರಪಂಚದಾದ್ಯಂತ ನೆಲೆಸಿರುವ ಯಹೂದಿ ಸಮುದಾಯಕ್ಕೆ ರೋಶ್‌ ಹಶಾನಾ ಹಿನ್ನೆಲೆಯಲ್ಲಿ ಶುಭಾಶಯಗಳು. ಹೊಸ ವರ್ಷ ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ, ಶಾಂತಿ ಮತ್ತು ಸಮೃದ್ಧತೆ ತರಲಿ” ಎಂದಿದ್ದಾರೆ.

 

*******