ಕಳೆದ 9 ವರ್ಷಗಳಲ್ಲಿ ರೈತರ ಕಲ್ಯಾಣಕ್ಕೆ ಸಂಬಂಧಿಸಿದ ಲೇಖನಗಳು, ವಿಡಿಯೋಗಳು, ಗ್ರಾಫಿಕ್ಸ್ ಮತ್ತು ಮಾಹಿತಿಗಳ ಸಂಕಲನವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಹಂಚಿಕೊಂಡರು.
ಪ್ರಧಾನಮಂತ್ರಿಯವರು ಹೀಗೆ ಟ್ವೀಟ್ ಮಾಡಿದ್ದಾರೆ:
“ನಮ್ಮ ರೈತರು ಸುರಿಸುವ ಬೆವರು ಮತ್ತು ಶ್ರಮವು ದೇಶದ ಪ್ರಗತಿಯಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಅವರ ಅವಿರತ ಕಾಯಕ ನಮ್ಮ ಆಹಾರ ಭದ್ರತೆಯ ಬೆನ್ನೆಲುಬಾಗಿದೆ. ಇದು #9 ವರ್ಷಗಳ ಅನ್ನದಾತರ ಸಬಲೀಕರಣ ಮತ್ತು ಕೃಷಿ ವಲಯದ ಅಭಿವೃದ್ಧಿ ಹೊಸ ಎತ್ತರಕ್ಕೆ ಏರುವುದು ಎಂಬುದನ್ನು ಖಚಿತಪಡಿಸುತ್ತದೆ.”
The sweat and toil of our farmers plays a big role in the country's progress. Their relentless work is the backbone of our food security. It has been #9YearsEmpoweringAnnadatas and ensuring this sector scales new heights of growth. https://t.co/O9HCF3k0ZH
— Narendra Modi (@narendramodi) June 2, 2023