Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

​​​​​​​’ರಾಷ್ಟ್ರೀಯ ರಚನೆಕಾರರ ಪ್ರಶಸ್ತಿ’ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಮನವಿ


ಕೇಂದ್ರ ಸರ್ಕಾರದ ‘MyGov’ ವೆಬ್‌ಸೈಟ್‌ನಲ್ಲಿ ರಾಷ್ಟ್ರೀಯ ರಚನೆಕಾರರ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಜನತೆಯನ್ನು ಕೋರಿದ್ದಾರೆ.

MyGovIndia ದ  ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಅವರು,

ರಾಷ್ಟ್ರೀಯ ರಚನೆಕಾರರ ಪ್ರಶಸ್ತಿಯ ಕುರಿತು ಬರೆದಿದ್ದಾರೆ.“ನಮ್ಮ ಸುತ್ತಮುತ್ತ ಇರುವ ಅದ್ವಿತೀಯ ಪ್ರತಿಭಾವಂತರ ಮೇಲೆ ಬೆಳಕು ಚೆಲ್ಲಲು ಇದೊಂದು ವಿಶಿಷ್ಟ ವೇದಿಕೆಯಾಗಿದೆ. ಪ್ರತಿಭಾವಂತರು ತಮ್ಮ ಹೊಸತನವನ್ನು ನೀಡುತ್ತಿರಲಿ, ಪ್ರೇರೇಪಿಸುತ್ತಿರಲಿ ಅಥವಾ ಸಮಾಜದಲ್ಲಿ ಬದಲಾವಣೆಗೆ ಪ್ರಚೋದಿಸುತ್ತಿರಲಿ, ನಾವು ನಮ್ಮ ಯುವಶಕ್ತಿಯನ್ನು ಸಂಭ್ರಮಿಸೋಣ
ಈ ನಿಟ್ಟಿನಲ್ಲಿ ನೀವು ಹೆಜ್ಜೆ ಹಾಕಿ, ಈ ಚಟುವಟಿಕೆಯಲ್ಲಿ ಭಾಗವಹಿಸಿ ಮತ್ತು ಪ್ರತಿಭಾನ್ವಿತ ಸೃಷ್ಟಿಕರ್ತರನ್ನು ರಾಷ್ಟ್ರವು ಹುರಿದುಂಬಿಸಲಿ! ” ಎಂದು ಬರೆದುಕೊಂಡಿದ್ದಾರೆ.

***