Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಷ್ಟ್ರಪತಿ ಭವನದಲ್ಲಿನ ರಕ್ಷಣಾ ಹೂಡಿಕೆ ಸಮಾರಂಭ-2024 (ಹಂತ – 1) ರಲ್ಲಿ ಪ್ರಧಾನಮಂತ್ರಿ ಭಾಗಿ

ರಾಷ್ಟ್ರಪತಿ ಭವನದಲ್ಲಿನ ರಕ್ಷಣಾ ಹೂಡಿಕೆ ಸಮಾರಂಭ-2024 (ಹಂತ – 1) ರಲ್ಲಿ ಪ್ರಧಾನಮಂತ್ರಿ ಭಾಗಿ


ನವದೆಹಲಿಯ ರಾಷ್ಟ್ರಪತಿ ಭವನದಲ್ಲಿಂದು ನಡೆದ ರಕ್ಷಣಾ ಹೂಡಿಕೆ ಸಮಾರಂಭ-2024 (ಮೊದಲ ಹಂತ) ದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗಿಯಾಗಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್‌ ನಲ್ಲಿ ಹೀಗೆ ಬರೆದಿದ್ದಾರೆ:

“ರಾಷ್ಟ್ರಪತಿ ಭವನದಲ್ಲಿ ನಡೆದ ರಾಷ್ಟ್ರಪತಿ ಅವರು ಶೌರ್ಯ ಪ್ರಶಸ್ತಿ ಪ್ರದಾನ ಮಾಡಿದ ರಕ್ಷಣಾ ಹೂಡಿಕೆ ಸಮಾರಂಭ – 2024 (ಮೊದಲ ಹಂತ)ದಲ್ಲಿ ಭಾಗಿಯಾಗಿದ್ದೆ. ನಮ್ಮ ವೀರ ಯೋಧರ ಶೌರ್ಯ ಮತ್ತು ಬದ್ಧತೆಗೆ ದೇಶ ಹೆಮ್ಮೆಪಡುತ್ತದೆ. ಅವರು ಸೇವೆ ಮತ್ತು ತ್ಯಾಗದ ಉನ್ನತ ಆದರ್ಶಗಳ ಪ್ರತೀಕವಾಗಿದ್ದಾರೆ. ಅವರ ಧೈರ್ಯ ಸದಾಕಾಲ ನಮ್ಮ ಜನರಿಗೆ ಸ್ಪೂರ್ತಿಯ ಸೆಲೆಯಾಗಿರಲಿದೆ”.

*****