Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಮಸೇತುವಿನ ಆರಂಭ ಸ್ಥಳ “ಅರಿಚಲ್ ಮುನೈ”ಗೆ ಭೇಟಿ ನೀಡಿದ ಪ್ರಧಾನಮಂತ್ರಿ

ರಾಮಸೇತುವಿನ ಆರಂಭ ಸ್ಥಳ “ಅರಿಚಲ್ ಮುನೈ”ಗೆ ಭೇಟಿ ನೀಡಿದ ಪ್ರಧಾನಮಂತ್ರಿ


ರಾಮಸೇತುವಿನ ಆರಂಭದ ಸ್ಥಳವಾದ ಅರಿಚಲ್ ಮುನೈಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಭೇಟಿ ನೀಡಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ ;

“ಪ್ರಭು ಶ್ರೀರಾಮರ ಜೀವನದಲ್ಲಿ ವಿಶೇಷವಾದ ಮಹತ್ವವನ್ನು ಹೊಂದಿರುವ ಅರಿಚಲ್ ಮುನೈನಲ್ಲಿ ಕ್ಷಣಕಾಲ ಇರಲು ನನಗೆ ಅವಕಾಶ ಸಿಕ್ಕಿತು.  ಇದು ರಾಮಸೇತುವಿನ ಆರಂಭದ ಹಂತವಾಗಿದೆ.