Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜ್ಯೋದಯ ದಿನದಂದು ತೆಲಂಗಾಣ ಜನತೆಗೆ ಪ್ರಧಾನ ಮಂತ್ರಿ ಶುಭಾಶಯ


ರಾಜ್ಯೋದಯ ದಿನದಂದು ತೆಲಂಗಾಣದ ಜನತೆಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ.

ಟ್ವೀಟೊಂದರಲ್ಲಿ, ಪ್ರಧಾನ ಮಂತ್ರಿ ಅವರು ರಾಜ್ಯೋದಯದ ದಿನದಂದು ತೆಲಂಗಾಣ ಜನತೆಗೆ ಶುಭಾಶಯಗಳು. ರಾಜ್ಯವು ವಿಶಿಷ್ಟವಾದ ಸಂಸ್ಕೃತಿಯನ್ನು ಹೊಂದಿದೆ ಮತ್ತು ಅನೇಕ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಕಠಿಣ ಪರಿಶ್ರಮಿ ಜನರನ್ನು ಹೊಂದಿದೆ. ತೆಲಂಗಾಣದ ಜನತೆಯ ಉತ್ತಮ ಆರೋಗ್ಯಕ್ಕಾಗಿ ಮತ್ತು ಒಳಿತಿಗಾಗಿ  ಪ್ರಾರ್ಥಿಸುತ್ತೇನೆಎಂದಿದ್ದಾರೆ.

***