Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಾಜ್ಯೋತ್ಸವದ ದಿನ ಕರ್ನಾಟಕದ ಜನತೆಗೆ ಶುಭಾಶಯ ಕೋರಿದ ಪ್ರಧಾನಮಂತ್ರಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಜ್ಯೋತ್ಸವದ ದಿನ ಕರ್ನಾಟಕದ ಜನತೆಗೆ ಶುಭ ಕೋರಿದರು.

ರಾಜ್ಯಗಳ ಪುನರ್ ವಿಂಗಡಣಾ ಕಾಯ್ದೆ ಅಡಿಯಲ್ಲಿ 1956 ನವೆಂಬರ್ 1 ರಂದು ಕರ್ನಾಟಕ ರಾಜ್ಯ ಉದಯಿಸಿತು.

ದೇಶದ ಪ್ರಗತಿ ನಿಟ್ಟಿನಲ್ಲಿ ಅಗಾಧ ಕೊಡುಗೆ ನೀಡಿರುವ ರಾಜ್ಯದ ಜನರಿಗೆ ಶುಭ ಕೋರಿದ್ದಾರೆ.

“ಭಾರತದ ಪ್ರಗತಿಗೆ ಕರ್ನಾಟಕ ನೀಡಿರುವ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿನವೇ ಕರ್ನಾಟಕ ರಾಜ್ಯೋತ್ಸವ. ರಾಜ್ಯ ಪ್ರಕೃತಿ ಸೌಂದರ್ಯ ಮತ್ತು ಜನರ ಹೃದಯ ವೈಶಾಲ್ಯತೆಗೆ ಹೆಸರಾಗಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತದ ಪ್ರಗತಿಗೆ ಕರ್ನಾಟಕ ನೀಡಿರುವ ಅತ್ಯುನ್ನತ ಕೊಡುಗೆಯನ್ನು ಆಚರಣೆ ಮಾಡುವ ದಿನವೇ ಕರ್ನಾಟಕ ರಾಜ್ಯೋತ್ಸವ. ಈ ರಾಜ್ಯ ಪ್ರಕೃತಿ ಸೌಂದರ್ಯ ಮತ್ತು ಜನರ ಹೃದಯ ವೈಶಾಲ್ಯತೆಗೆ ಹೆಸರಾಗಿದೆ. ಮುಂಬರುವ ದಿನಗಳಲ್ಲಿ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾರ್ಥಿಸುತ್ತೇನೆ

– ನರೇಂದ್ರ ಮೋದಿ(@narendramodi) ನವೆಂಬರ್ 1, 2019