Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಷ್ಯಾಗೆ ತೆರಳುವ ಮುನ್ನ ಪ್ರಧಾನಿಯವರ ಹೇಳಿಕೆ


ರಷ್ಯಾಗೆ ತೆರಳುವ ಮುನ್ನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆ ಕೆಳಕಂಡಂತಿದೆ.

“ರಷ್ಯಾದ ಸ್ನೇಹಪರ ಜನರಿಗೆ ಶುಭಾಶಯಗಳು. ನಾಳಿನ ನನ್ನ ಸೋಚಿಯ ಭೇಟಿಗಾಗಿ ಮತ್ತು ಅಧ್ಯಕ್ಷ ಪುಟಿನ್ ಅವರೊಂದಿಗಿನ ಭೇಟಿಗಾಗಿ ಎದಿರು ನೋಡುತ್ತಿದ್ದೇನೆ. ಅವರನ್ನು ಭೇಟಿ ಮಾಡುವುದು ಸದಾ ಹೆಮ್ಮೆಯ ವಿಷಯ.

ಅಧ್ಯಕ್ಷ ಪುಟಿನ್ ಅವರೊಂದಿಗೆ ನಡೆಸುವ ಮಾತುಕತೆ ಭಾರತ ಮತ್ತು ರಷ್ಯಾ ನಡುವಿನ ಹೆಮ್ಮೆಯ ವ್ಯೂಹಾತ್ಮಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂಬ ವಿಶ್ವಾಸ ನನಗಿದೆ.”

****