Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ರಣ್ ಉತ್ಸವಕ್ಕೆ ಭೇಟಿ ನೀಡುವಂತೆ ಅಮಿತಾಬ್ ಬಚ್ಚನ್ ಅವರನ್ನುಒತ್ತಾಯಿಸಿದ ಪ್ರಧಾನಮಂತ್ರಿಯವರು 


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಗುಜರಾತ್‌ನಲ್ಲಿ ನಡೆಯಲಿರುವ ರನ್ ಉತ್ಸವಕ್ಕೆ ಭೇಟಿ ನೀಡುವಂತೆ ಹಿಂದಿ ಚಿತ್ರನಟ ಅಮಿತಾಬ್ ಬಚ್ಚನ್ ಅವರನ್ನು ಒತ್ತಾಯಿಸಿದ್ದಾರೆ.

ಏಕತಾ ಪ್ರತಿಮೆಗೂ ಭೇಟಿ ನೀಡುವಂತೆ ಅವರನ್ನು ಆಗ್ರಹಿಸಿದರು .

ಪ್ರಧಾನಮಂತ್ರಿಯವರು X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“ಪಾರ್ವತಿ ಕುಂಡ್ ಮತ್ತು ಜಗೇಶ್ವರ ದೇವಸ್ಥಾನಗಳಿಗೆ ನನ್ನ ಭೇಟಿ ನಿಜವಾಗಿಯೂ ಮಂತ್ರಮುಗ್ಧಗೊಳಿಸುವಂತಿತ್ತು”.
ಮುಂಬರುವ ವಾರಗಳಲ್ಲಿ, ರನ್ ಉತ್ಸವವು ಆರಂಭಗೊಳ್ಳುತ್ತಿದೆ ಮತ್ತು ಕಚ್‌ಗೆ ಭೇಟಿ ನೀಡುವಂತೆಯೂ ನಾನು ನಿಮ್ಮನ್ನು ಆಗ್ರಹಿಸುತ್ತೇನೆ. ಏಕತಾ ಪ್ರತಿಮೆಗೆ ನೀವು ಭೇಟಿ ನೀಡುವುದೂ ಇನ್ನೂ ಬಾಕಿಯಿದೆ.”

 

*******