ಯು.ಎ.ಇ.ಯಲ್ಲಿನ ಭಾರತೀಯ ಸಮುದಾಯವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗೌರವಾರ್ಥವಾಗಿ ಆಯೋಜಿಸಿದ ”ಅಹ್ಲಾನ್ ಮೋದಿ” ಕಾರ್ಯಕ್ರಮದಲ್ಲಿ ಯು.ಎ.ಇ.ಯಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು. ಯು.ಎ.ಇ.ಯ 7 ಎಮಿರೇಟ್ಸ್ ನಾದ್ಯಂತ ಭಾರತೀಯ ಅನಿವಾಸಿ ಸಮುದಾಯ (ಡಯಾಸ್ಪೊರಾ) ಬೃಹತ್ ಪ್ರಮಾಣದಲ್ಲಿ ಭಾಗವಹಿಸುವಿಕೆ ಮತ್ತು ಎಲ್ಲಾ ಸಮುದಾಯಗಳ ಭಾರತೀಯರನ್ನು ”ಅಹ್ಲಾನ್ ಮೋದಿ” ಕಾರ್ಯಕ್ರಮ ಒಳಗೊಂಡಿತ್ತು. ಯು.ಎ.ಇ.ಯ ಪ್ರಜೆಗಳಾದ ಅರಬಿ(ಎಮಿರಾಟಿ)ಗಳು ಸಹ ಪ್ರೇಕ್ಷಕರಾಗಿ ಒಳಗೊಂಡಿದ್ದರು.
ಅಬುಧಾಬಿಯ ಝಾಯೆದ್ ಸ್ಪೋರ್ಟ್ಸ್ ಸಿಟಿ ಕ್ರೀಡಾಂಗಣದ ಕಾರ್ಯಕ್ರಮಕ್ಕೆ ಪ್ರವೇಶಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು 40,000ಕ್ಕೂ ಅಧಿಕ ಪ್ರೇಕ್ಷಕರು ವಿಶೇಷ ಆತ್ಮೀಯತೆಯಿಂದ ಸ್ವಾಗತಿಸಿದರು. ತಮ್ಮ ಭಾಷಣದಲ್ಲಿ ಪ್ರಧಾನಮಂತ್ರಿಯವರು ಭಾರತ ಮತ್ತು ಯು.ಎ.ಇ. ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಭಾರತೀಯ ಅನಿವಾಸಿ ಸಮುದಾಯ (ಡಯಾಸ್ಪೊರಾ) ನೀಡಿದ ಕೊಡುಗೆಯ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡರು. ಭಾರತೀಯ ಸಮುದಾಯದ ಬಗ್ಗೆ ತೋರಿದ ಕೃಪೆ , ಆತ್ಮೀಯತೆ ಮತ್ತು ಕಾಳಜಿಗಾಗಿ ಯು.ಎ.ಇ.ಯ ಆಡಳಿತಗಾರರು ಮತ್ತು ಸರ್ಕಾರಕ್ಕೆ ಪ್ರಧಾನಮಂತ್ರಿ ಧನ್ಯವಾದ ಅರ್ಪಿಸಿದರು. ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತೀಯ ಅನಿವಾಸಿ ಸಮುದಾಯಕ್ಕೆ (ಡಯಾಸ್ಪೊರಾ) ಸಾಧ್ಯವಿರುವ ಎಲ್ಲ ರೀತಿಯ ಸಹಾಯವನ್ನು ಒದಗಿಸಿದ, ಅದರಲ್ಲೂ, ಅತಿ ಕಷ್ಟಕರವಾದ ಕೋವಿಡ್ ಸಮಯದಲ್ಲಿ ಯು.ಎ.ಇ.ಯ ಆಡಳಿತಗಾರರು ತೆಗೆದುಕೊಂಡ ವಿಶೇಷ ಕಾಳಜಿಯನ್ನು ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು.
ಕಳೆದ 10 ವರ್ಷಗಳಲ್ಲಿ, ದೇಶವು ಸಾಧಿಸಿದ ಪ್ರಗತಿಯ ಬಗ್ಗೆ ಪ್ರಧಾನಮಂತ್ರಿಯವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು ಮತ್ತು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶ – ವಿಕಸಿತ ಭಾರತ – ಆಗುವ ಹಾದಿಯಲ್ಲಿ 2030 ರ ವೇಳೆಗೆ ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಭಾರತವು “ವಿಶ್ವಬಂಧು” ಆಗಿದ್ದು ಜಾಗತಿಕ ಪ್ರಗತಿ ಮತ್ತು ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು
ಯು.ಎ.ಇ.ಯು ಇಂದು ಸುಮಾರು 3.5 ದಶಲಕ್ಷ ಅನಿವಾಸಿ ಭಾರತೀಯ ಪ್ರಜೆಗಳಿಗೆ ನೆಲೆಯಾಗಿದೆ. ಇದು ವಿಶ್ವದ ಯಾವುದೇ ಭಾಗದಲ್ಲಿಯಾದರೂ ಇರುವ ಅನಿವಾಸಿ ಭಾರತೀಯ ನಾಗರಿಕರ ಅತಿದೊಡ್ಡ ಜನಸಂಖ್ಯೆಯಾಗಿದೆ. ”ಅಹ್ಲಾನ್ ಮೋದಿ” ಕಾರ್ಯಕ್ರಮವನ್ನು ನಿಜವಾಗಿಯೂ ಸ್ಮರಣೀಯವಾಗಿಸಲು ಹಲವಾರು ತಿಂಗಳುಗಳಿಂದ ಸಿದ್ಧತೆಗಳು ನಡೆದಿದೆ.
* * * *
Overwhelmed by the affection at the #AhlanModi community programme in Abu Dhabi.https://t.co/dZJ5oPz73R
— Narendra Modi (@narendramodi) February 13, 2024
भारत-UAE दोस्ती ज़िंदाबाद!
— PMO India (@PMOIndia) February 13, 2024
Long live India-UAE friendship! pic.twitter.com/O6iuHszrEl
PM @narendramodi expresses his gratitude to UAE President HH @MohamedBinZayed. pic.twitter.com/3phEyO0OmP
— PMO India (@PMOIndia) February 13, 2024
Touched by the gesture of HH @MohamedBinZayed: PM @narendramodi pic.twitter.com/EdjZrVjqvO
— PMO India (@PMOIndia) February 13, 2024
Fortunate to have been bestowed with the prestigious Order of Zayed, the highest civilian award of the UAE. It is an honour for 140 crore Indians: PM pic.twitter.com/RSI4OsWQ7u
— PMO India (@PMOIndia) February 13, 2024
India and UAE - Partners in Progress. pic.twitter.com/078MmsWmGE
— PMO India (@PMOIndia) February 13, 2024
Today, the aim of every Indian is to make India a developed nation by 2047: PM @narendramodi pic.twitter.com/RS8K5fnxab
— PMO India (@PMOIndia) February 13, 2024
भारत की उपलब्धि, हर भारतीय की उपलब्धि है। pic.twitter.com/t7GV3Hgd18
— PMO India (@PMOIndia) February 13, 2024
Strengthening India-UAE FinTech cooperation. pic.twitter.com/iYhF22zHRT
— PMO India (@PMOIndia) February 13, 2024
Today, the world sees India as a global friend.
— PMO India (@PMOIndia) February 13, 2024
Today, India's voice is heard on every major platform of the world. pic.twitter.com/8zy3lfGTO4
India-UAE Dosti Zindabad! pic.twitter.com/6gr0f5XcFF
— Narendra Modi (@narendramodi) February 13, 2024
Recalled some of the most special milestones in the India-UAE friendship. pic.twitter.com/3mvLWSQo5C
— Narendra Modi (@narendramodi) February 13, 2024
India and UAE…valued partners in each other’s progress. pic.twitter.com/vP4XMC43sf
— Narendra Modi (@narendramodi) February 13, 2024
भारत और UAE के बीच भाषाई समानता की एक सुंदर मिसाल… pic.twitter.com/aBTDAWFGTO
— Narendra Modi (@narendramodi) February 13, 2024
भारतवर्ष की ये अभूतपूर्व उपलब्धियां हर भारतीय की हैं… pic.twitter.com/8en42bnQ2N
— Narendra Modi (@narendramodi) February 13, 2024
दुनियाभर में भारतवंशियों की मदद के लिए हमारी सरकार हर पल मुस्तैद है। pic.twitter.com/nWZX0JzCPe
— Narendra Modi (@narendramodi) February 13, 2024