Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮ್ಯೂನಿಕ್ ದಾಳಿಯ ಜೀವಹಾನಿಗೆ ಪ್ರಧಾನಿ ಸಂತಾಪ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮ್ಯೂನಿಕ್ ದಾಳಿಯಲ್ಲಿ ಉಂಟಾಗಿರುವ ಜೀವಹಾನಿಗೆ ಸಂತಾಪ ಸೂಚಿಸಿದ್ದಾರೆ.

“ಮ್ಯೂನಿಕ್ ನಲ್ಲಿನ ಅಮಾನವೀಯ ಘಟನೆಯಿಂದ ಆಘಾತಗೊಂಡಿದ್ದೇವೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬರು ಹಾಗೂ ಗಾಯಗೊಂಡವರೊಂದಿಗೆ ನಮ್ಮ ಸಂವೇದನೆ ಮತ್ತು ಹಾರೈಕೆ ಇದೆ “, ಎಂದು ಪ್ರಧಾನಿ ತಿಳಿಸಿದ್ದಾರೆ.

***