Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಮ್ಯಾನ್ಮಾರ್ ಅಧ್ಯಕ್ಷರ ಅಧಿಕೃತ ಭೇಟಿಯಲ್ಲಿ ವಿನಿಮಯವಾದ ತಿಳಿವಳಿಕೆ ಒಪ್ಪಂದಗಳು


 

 

1

ಮಾನವ ಕಳ್ಳಸಾಗಣೆ ತಡೆಗಟ್ಟುವಿಕೆಗಾಗಿ ಸಹಕಾರ ಕುರಿತ ಒಪ್ಪಂದ; ಕಳ್ಳಸಾಗಾಣಿಕೆಗೆ ಒಳಗಾದವರ ಪಾರುಮಾಡಲು, ಚೇತರಿಸಿಕೊಳ್ಳಲು, ವಾಪಸು ಮರಳಲು ಮತ್ತು ಮರು-ಏಕೀಕರಣ ಕುರಿತ ತಿಳಿವಳಿಕೆ ಒಪ್ಪಂದ

ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ

ಘನತೆವೆತ್ತ ಮೋ ಕ್ಯಾವ್ ಆಂಗ್

ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ

ಅಂಕಿತ ಹಾಕಿದವರಂತೆಯೇ

2

ಭಾರತ ಗಣರಾಜ್ಯ ಸರ್ಕಾರ ಮತ್ತು ಮ್ಯಾನ್ಮಾರ್ ಗಣರಾಜ್ಯ ಒಕ್ಕೂಟ ಸರ್ಕಾರದ ನಡುವೆ ತ್ವರಿತ ಪರಿಣಾಮದ ಯೋಜನೆ (ಕ್ಯುಐಪಿ)ಗಳ ಅನುಷ್ಠಾನಕ್ಕೆ ಭಾರತದ ಅನುದಾನ ನೆರವಿನ ಕುರಿತಂತೆ ಒಪ್ಪಂದ

ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ

ಘನತೆವೆತ್ತ ಮೋ ಕ್ಯಾವ್ ಆಂಗ್

ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ

ಅಂಕಿತ ಹಾಕಿದವರಂತೆಯೇ

3

ರಾಖೈನ್ ರಾಜ್ಯ ಸರ್ಕಾರ ಮತ್ತು ಭಾರತದ ರಾಯಭಾರ ಕಚೇರಿ, ಯಂಗೋನ್ ನಡುವೆ, ಮ್ರಾಕ್ ಓ ಟೌನ್‌ಶಿಪ್ ನ ಆಸ್ಪತ್ರೆಯಲ್ಲಿ ತ್ಯಾಜ್ಯ ದಹನ ವ್ಯವಸ್ಥೆ ನಿರ್ಮಾಣ,  ರಾಖೈನ್ ರಾಜ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಗ್ವಾ ಟೌನ್‌ಶಿಪ್‌ನಲ್ಲಿ ಬೀಜ ಸಂಗ್ರಹಾಗಾರ ಮತ್ತು ನೀರು ಸರಬರಾಜು ವ್ಯವಸ್ಥೆಗಳ ನಿರ್ಮಾಣ ಕುರಿತ ಯೋಜನಾ ಒಪ್ಪಂದ

ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ

ಘನತೆವೆತ್ತ ಮೋ ಕ್ಯಾವ್ ಆಂಗ್

ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ

ಅಂಕಿತ ಹಾಕಿದವರಂತೆಯೇ

4

ರಾಖೈನ್ ರಾಜ್ಯ ಅಭಿವೃದ್ಧಿ ಕಾರ್ಯಕ್ರಮದಡಿ ರಾಖೈನ್ ರಾಜ್ಯದ ಐದು ಟೌನ್ಷಿಪ್ ಗಳಿಗೆ ಸೌರಶಕ್ತಿಯಿಂದ ವಿದ್ಯುತ್ ಪೂರೈಕೆಗಾಗಿ ರಾಖೈನ್ ರಾಜ್ಯ ಸರ್ಕಾರ ಮತ್ತು ಯಾಂಗಾನ್ ನ ಭಾರತದ ರಾಯಭಾರ ಕಚೇರಿ ನಡುವೆ ಯೋಜನೆ ಒಪ್ಪಂದ

ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ

ಘನತೆವೆತ್ತ ಮೋ ಕ್ಯಾವ್ ಆಂಗ್

ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ

ಅಂಕಿತ ಹಾಕಿದವರಂತೆಯೇ

5

ರಾಖೈನ್ ರಾಜ್ಯ ಅಭಿವೃದ್ಧಿ ಕಾರ್ಯಕ್ರಮದಡಿ ರಾಖೈನ್ ರಾಜ್ಯ ಸರ್ಕಾರ ಮತ್ತು ಯಂಗೋನ್ ನ ಭಾರತದ ರಾಯಭಾರ ಕಚೇರಿ ನಡುವೆ, ಕ್ಯಾವ್ಲಿಯಾಂಗ್- ಓಹ್ಲ್ಫಿಯು ರಸ್ತೆ ನಿರ್ಮಾಣ, ಬುಥೆಡಾಂಗ್ ಟೌನ್‌ಶಿಪ್‌ನಲ್ಲಿ ಕ್ಯಾಂಗ್ ಟಾಂಗ್ ಕ್ಯಾವ್ ಪಾಂಗ್ ರಸ್ತೆಯ ನಿರ್ಮಾಣಕ್ಕಾಗಿ ಯೋಜನಾ ಒಪ್ಪಂದ

ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ

ಘನತೆವೆತ್ತ ಮೋ ಕ್ಯಾವ್ ಆಂಗ್

ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ

ಅಂಕಿತ ಹಾಕಿದವರಂತೆಯೇ

6

ರಾಖೈನ್ ರಾಜ್ಯ ಅಭಿವೃದ್ಧಿ ಕಾರ್ಯಕ್ರಮದಡಿ ಸಮಾಜ ಕಲ್ಯಾಣ ಸಚಿವಾಲಯದ ಪರಿಹಾರ ಮತ್ತು ಪುನರ್ ವಸತಿ ಸಚಿವಾಲಯ ಮತ್ತು ಯಾಂಗೋನ್ ನ ಭಾರತದ ರಾಯಭಾರ ಕಚೇರಿ ನಡುವೆ ಪೂರ್ವ ಪ್ರಾಥಮಿಕ ಶಆಲೆಗಳ ನಿರ್ಮಾಣಕ್ಕಾಗಿ ಯೋಜನಾ ಒಪ್ಪಂದ

ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ

ಘನತೆವೆತ್ತ ಮೋ ಕ್ಯಾವ್ ಆಂಗ್

ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ

ಸಹಿ ಮಾಡಿದವರಂತೆಯೇ

7

ಮರದ ಕಳ್ಳಸಾಗಾಣಿಕೆ ನಿಗ್ರಹ ಮತ್ತು ಹುಲಿಗಳು ಮತ್ತು ಇತರ ವನ್ಯಮೃಗಗಳ ಸಂರಕ್ಷಣೆಯ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ

ಘನತೆವೆತ್ತ ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ

ಘನತೆವೆತ್ತ ಮೋ ಕ್ಯಾವ್ ಆಂಗ್

ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ

ಅಂಕಿತ ಹಾಕಿದವರಂತೆಯೇ

8

ಭಾರತ (ಎಂ.ಓ.ಪಿ.ಎನ್.ಜಿ.) ಮತ್ತು ಮ್ಯಾನ್ಮಾರ್ (ವಿದ್ಯುತ್ ಮತ್ತು ಇಂಧನ ಸಚಿವಾಲಯ) ನಡುವೆ ಪೆಟ್ರೋಲಿಯಂ ಉತ್ಪನ್ನಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ

ಶ್ರೀ ಸುನೀಲ್ ಕುಮಾರ್ ಜಂಟಿ ಕಾರ್ಯದರ್ಶಿ ಭಾರತ ಗಣರಾಜ್ಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ.

ಯು. ಥಾನ್ ಜಾ, ಮಹಾ ನಿರ್ದೇಶಕರು, ತೈಲ ಮತ್ತು ಅನಿಲ ಯೋಜನಾ ಇಲಾಖೆ, ವಿದ್ಯುತ್ ಮತ್ತು ಇಂಧನ ಸಚಿವಾಲಯ.

ಶ್ರೀ ಸೌರಭ್ ಕುಮಾರ್, ಮ್ಯಾನ್ಮಾರ್ ನ ಭಾರತೀಯ ರಾಯಭಾರಿ ಮತ್ತು ಮೋ ಕ್ಯಾವ್ ಆಂಗ್

ಭಾರತದಲ್ಲಿನ ಮ್ಯಾನ್ಮಾರ್

9

ಭಾರತ ಗಣರಾಜ್ಯದ ಸಂವಹನ ಸಚಿವಾಲಯ ಮತ್ತು ಮ್ಯಾನ್ಮಾರ್ ನ ಸಾರಿಗೆ ಮತ್ತು ಸಂವಹನ ಸಚಿವಾಲಯಗಳ ನಡುವೆ ಸಂವಹನ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ

ಶ್ರೀ ಅನುಷ್ ಪ್ರಕಾಶ್, ಕಾರ್ಯದರ್ಶಿ, ದೂರಸಂಪರ್ಕ ಇಲಾಖೆ, ಸಂಪರ್ಕ ಸಚಿವಾಲಯ.

ಘನತೆವೆತ್ತ ಮೋ ಕ್ಯಾವ್ ಆಂಗ್

ಭಾರತದಲ್ಲಿನ ಮ್ಯಾನ್ಮಾರ್ ರಾಯಭಾರಿ

ಅಂಕಿತ ಹಾಕಿದವರಂತೆಯೇ

ಕ್ರ.ಸಂ ಎಂಓಯು/ ಒಪ್ಪಂದ ಅಂಕಿತ ಹಾಕಿದವರು (ಭಾರತ) ಅಂಕಿತ ಹಾಕಿದವರು (ಮ್ಯಾನ್ಮಾರ್) ವಿನಿಮಯ

 

***